ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ಯಾಂಟೀನ್‌ನಲ್ಲಿ ಬಿಟ್ಟು ಹೋಗಿದ್ದ ಲ್ಯಾಪ್‌ಟಾಪ್ ಮರಳಿಸಿದ ವಿದ್ಯಾನಗರ ಪೊಲೀಸರು

ಹುಬ್ಬಳ್ಳಿ: ಕ್ಯಾಂಟಿನ್‌ನಲ್ಲಿ ಬಿಟ್ಟು ಹೋಗಿದ್ದ ಲ್ಯಾಪ್‌ಟಾಪ್ ಅನ್ನು ವಾರಸುದಾರರಿಗೆ ವಿದ್ಯಾನಗರ ಠಾಣೆಯ ಪೊಲೀಸರು ಹಸ್ತಾಂತರ ಮಾಡಿ ಸಾರ್ವಜನಿಕರ ಮೆಚ್ಚುವ ಕೆಲಸ ಮಾಡಿದ್ದಾರೆ.

ಇಸ್ಮಾಯಿಲ್‌ಸಾಬ್ ಅತ್ತಿಗೇರಿ ಎಂಬಾತರು ನಗರದ ಕ್ಯಾಂಟೀನ್‌ನಲ್ಲಿ ಬಿಟ್ಟು ಹೋಗಿದ್ದರು. ಲ್ಯಾಪ್‌ಟಾಪ್ ಅನ್ನು ವಿದ್ಯಾನಗರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಲ್ಯಾಪ್‌ಟಾಪ್ ಮಾಲೀಕರಾದ ಮಂಜುನಾಥ ಉಮಚಗಿಯರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಪೊಲೀಸ್ ಕಮಿಷನರೇಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ‌

Edited By : Vijay Kumar
Kshetra Samachara

Kshetra Samachara

13/01/2025 12:42 pm

Cinque Terre

29.58 K

Cinque Terre

7

ಸಂಬಂಧಿತ ಸುದ್ದಿ