This is a modal window.
Beginning of dialog window. Escape will cancel and close the window.
End of dialog window.
ಹುಬ್ಬಳ್ಳಿ : ಸಂತೋಷ ನಗರದ ಜಿ.ಕೆ. ಸ್ಕೂಲ್ ಹತ್ತಿರದ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಗೋವಿನ ಮೇಲೆ ಅಮಾನವೀಯ ರೀತಿಯ ಹಲ್ಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಹೌದು ಹುಬ್ಬಳ್ಳಿ ಹೊರವಲಯದ ಗೋಪನಕೊಪ್ಪ ರಸ್ತೆಯ ಬಣಗಾರ ಎಸ್ಟೇಟ್ ನಲ್ಲಿ ಘಟನೆ ನಡೆದಿದ್ದು. ಸದ್ಯ ಅಶೋಕನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆ ತನಿಖೆಯ ನಂತರವೇ ತಿಳಿದು ಬರಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/01/2025 12:02 pm