ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : ವಿಜಯಪುರ-ಅಥಣಿ-ಶೆಡಬಾಳ ರೈಲು ಮಾರ್ಗದ ಬಗ್ಗೆ ಸಂಸದೆ ಪ್ರಿಯಾಂಕಾ ಪ್ರತಿಕ್ರಿಯೆ

ಅಥಣಿ : ಬಹುದಿನಗಳ ಬೇಡಿಕೆಯಾಗಿಧ್ಧ ರೈಲು ಮಾರ್ಗ ಯೋಜನೆ ವಿಚಾರಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊ ಪ್ರತಿಕ್ರಿಯೆ ನೀಡಿದ್ದು ವಿಜಯಪುರ-ಅಥಣಿ-ಶೆಡಬಾಳ ರೈಲು ಮಾರ್ಗ ಯೋಜನ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೇನೆ.

ಇದಕ್ಕೆ ಸಂಬಂಧಿಸಿದಂತೆ ಸಚಿವೆ ಅಶ್ವಿನಿ ವೈಷ್ಣವರಿಗೆ ಪ್ರತ ಬರೆದಿದ್ದೇನೆ ಹಾಗೂ ವಿ ಸೋಮಣ್ಣ ಅವರ ಗಮನಕ್ಕೂ ತಂದಿದ್ದೇನೆ.ರೈಲು ಮಾರ್ಗ ಕಾಮಗಾರಿ ಬಗ್ಗೆ ಉತ್ತಮ ಸ್ಪಂದನೆ ಸಿಕ್ಕಿದೆ ಕಾಮಗಾರಿ ಯೋಜನೆ ಅನುಷ್ಠಾನಕ್ಕೆ ತರಲು ನಾನು ಫಾಲೋ ಆಪ್ ಮಾಡುವೆ ಎಂದರು.

Edited By : PublicNext Desk
Kshetra Samachara

Kshetra Samachara

12/01/2025 02:13 pm

Cinque Terre

13.54 K

Cinque Terre

0

ಸಂಬಂಧಿತ ಸುದ್ದಿ