ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬರೋಬ್ಬರಿ 11 ಕೋಟಿಗೆ ಸೇಲ್ ಆಯ್ತು ಒಂದೇ ಮೀನು!

ಟೋಕಿಯೋ: ಜಪಾನ್‌ನ ಟೋಕಿಯೋ ನಗರದ ಮೀನು ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಡೆದ ಮೀನು ಹರಾಜು ಪ್ರಕ್ರಿಯೆಯಲ್ಲಿ ಒಂದು ಮೀನು ಬರೋಬ್ಬರಿ 11 ಕೋಟಿಗೆ ಸೇಲ್ ಆಗಿದೆ. ಜಗತ್ತಿನಾದ್ಯಂತ ಈ ಸಂಗತಿ ಮತ್ಸ್ಯಪ್ರೇಮಿಗಳ ಚಿತ್ತ ಸೆಳದಿದೆ.

'ಬ್ಲೂಫಿನ್ ಟುನಾ' ಎಂಬ ಹೆಸರಿನ ಈ ಮೀನು ಒಟ್ಟು 276 ಕೆಜಿ ತೂಕ ಹೊಂದಿದೆ. ಮೋಟರ್ ಸೈಕಲ್‌ನಂತೆ ಇದರ ಗಾತ್ರ ಇರುತ್ತೆ. ಇದರ ಆಯಸ್ಸು ಸರಾಸರಿ 40 ವರ್ಷ. ಹೆಚ್ಚಾಗಿ ಇವು ಸಮುದ್ರದ ಆಳದಲ್ಲಿ ವಾಸಿಸುತ್ತವೆ. ಮೀನು ಮಾರುಕಟ್ಟೆಯಲ್ಲಿ ಹರಾಜುಗೊಂಡ ಜಗತ್ತಿನ ಎರಡನೇ ಅತ್ಯಂತ ಎರಡನೇ ದುಬಾರಿ ಮೀನು ಇದಾಗಿದೆ ಎಂದು ವರದಿಯಾಗಿದೆ.

Edited By : Nagaraj Tulugeri
PublicNext

PublicNext

11/01/2025 07:39 pm

Cinque Terre

24.1 K

Cinque Terre

0

ಸಂಬಂಧಿತ ಸುದ್ದಿ