ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರೇ ಯಾರ್, ಬಿನಾ ಬೀವಿ ಕೆ ತೋ ಕಾಮ್ ಚಲ್ತಾ ಹೈ ಕಹಾ?

ಬೆಂಗಳೂರು: ಉದ್ಯಮಿಗಳು ಕೆಲಸದ ಅವಧಿ ಹೆಚ್ಚಾಗಬೇಕು ಎಂದು ಬಯಸುತ್ತಾರೆ. ಆಗಲೇ ಸಂಸ್ಥೆ ಹಾಗೂ ರಾಷ್ಟ್ರ ಅಭಿವೃದ್ಧಿ ಕಾಣಲು ಸಾಧ್ಯ ಅಂತ ಹೇಳಿಕೆಗಳನ್ನು ನೀಡುತ್ತಾರೆ. ಕೆಲಸದ ಅವಧಿ ಕುರಿತಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ವಿವಾದದ ಕೇಂದ್ರಬಿಂದುವಾಗಿತ್ತು. ಇದೀಗ ಎಲ್ ಆ್ಯಂಡ್ ಟಿ ಚೇರ್ಮನ್ ಸಹ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಹಾಗಾದ್ರೆ, ವಾರಕ್ಕೆ ಅಷ್ಟೂ ಗಂಟೆಗಳ ಕಾಲ ಕೆಲಸ ಮಾಡಲು ಸಾಧ್ಯನಾ? ಈ ಬಗ್ಗೆ ಉದ್ಯೋಗಿಗಳ ಮನದಾಳ ಅರಿಯೋಣ.

Edited By : Suman K
PublicNext

PublicNext

11/01/2025 07:28 pm

Cinque Terre

48.33 K

Cinque Terre

4

ಸಂಬಂಧಿತ ಸುದ್ದಿ