ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತುಳು ಅಧಿಕೃತ ಭಾಷೆ ಘೋಷಣೆಗೆ ಸಿಎಂ ಜೊತೆ ಉನ್ನತಮಟ್ಟದ ಸಭೆ - ಸ್ಪೀಕರ್ ಖಾದರ್

ಮಂಗಳೂರು: ತುಳುವಿಗೆ ರಾಜ್ಯದ ಅಧಿಕೃತ ಎರಡನೇ ಭಾಷೆಯಾಗಿ ಘೋಷಿಸಲು ಅಂತಿಮ ವರದಿಯನ್ನು ತರಿಸಿದ್ದೇವೆ. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ಸಿಎಂ ಅವರೊಂದಿಗೆ ಉನ್ನತ ಮಟ್ಟದ ಸಭೆ ಆಯೋಜಿಸಲಾಗುತ್ತದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು,ಸರಕಾರ ಹಾಗೂ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಮೊದಲು ಸಿಎಂ ಅವರೊಂದಿಗೆ ತುಳು ಸಾಹಿತಿಗಳು, ತುಳು ವಿದ್ವಾಂಸರ ಉಪಸ್ಥಿತಿಯಲ್ಲಿ ಸಭೆಯನ್ನು ಆಯೋಜಿಸುತ್ತೇನೆ. ಎಲ್ಲರನ್ನೂ ಜೊತೆಸೇರಿಸಿಕೊಂಡು ಮಂಗಳೂರಿನಲ್ಲಿಯೇ ಈ ಸಭೆ ಆಯೋಜಿಸುತ್ತೇನೆ. ಆ ಬಳಿಕ ಸಿಎಂ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

Edited By : Somashekar
PublicNext

PublicNext

09/01/2025 06:25 pm

Cinque Terre

28.09 K

Cinque Terre

0

ಸಂಬಂಧಿತ ಸುದ್ದಿ