ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಗೋವಿನ ಜೋಳಕ್ಕೆ ಆಕಸ್ಮಿಕ ಬೆಂಕಿ

ಹಾವೇರಿ : ಗೋವಿನ ಜೋಳಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಎರಡು ಎಕರೆ 30. ಗುಂಟೆ ಜಮೀನಿನಲ್ಲಿ ‌ಬೆಳೆದ ಬೆಳೆ ಭಸ್ಮವಾಗಿದೆ. ಸುಮಾರು‌ 70 ಕ್ವಿಂಟಾಲ್ ನಷ್ಟು ಬೆಳೆ ಸಂಪೂರ್ಣ ‌ನಾಶವಾಗಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ.

ಭರಮಪ್ಪ ಕಡೆಮನಿ ಎಂಬುವವರು ಮೆಕ್ಕೆಜೋಳ ರಾಶಿಗೆ ಬೆಂಕಿ ಬಿದ್ದಿದ್ದು ಯಾರೋ ಕಿಡಿಗೇಡಿಗಳ ಬೆಂಕಿ ಹಚ್ಚಿರಬಹುದು ಅಂತ ಶಂಕೆ ವ್ಯಕ್ತಪಡಿಸಿದ್ದಾರೆ. ಕಷ್ಟ ಪಟ್ಟು ಬೆವರು ಸುರಿಸಿ ಕೆಲಸ ಮಾಡಿದ್ದು ಬೆಂಕಿಯಲ್ಲಿ ಬಿತ್ತಲ್ಲ ಅಂತ ಕಿಡಿಗೇಡಿಗಳ ಕೃತ್ಯಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ

Edited By : Shivu K
PublicNext

PublicNext

09/01/2025 10:25 am

Cinque Terre

50.17 K

Cinque Terre

0