ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ ಬ್ರೇಕಿಂಗ್ : ನಟ ಯಶ್ ಬರ್ತ್‌ಡೇಗೆ ಅಭಿಮಾನಿಗಳಿಂದ ವಿಶೇಷ ಗಿಫ್ಟ್

ಶಿವಮೊಗ್ಗ: ರಾಕಿಂಗ್ ಸ್ಟಾರ್ ಯಶ್ ಗೆ ವಿಶೇಷ ಡ್ರೋಣ್ ವಿಡಿಯೋ ಮೂಲಕ ಯಶ್ ಅಭಿಮಾನಿಗಳಿಂದ ಬರ್ತ್‌ಡೇ ಆಚರಣೆ. 60/40 ಅಡಿ ಫ್ಲೆಕ್ಸ್ ನಲ್ಲಿ ದ್ರಾಕ್ಷಿ, ಕಿತ್ತಳೆ, ದಾಳಿಂಬೆ ಸಹಿತ ವಿವಿಧ ಹಣ್ಣುಗಳಿಂದ ಯಶ್ ಭಾವಚಿತ್ರ ರಚಿಸಿ ಅಭಿಮಾನಿಗಳು ಸಂಭ್ರಮಿಸಿದರು.

ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ವಿಶೇಷವಾಗಿ ಬರ್ತ್‌ಡೇ ಆಚರಿಸಿದ ಫ್ಯಾನ್ಸ್, ಈ ಸಂದರ್ಭ ಡ್ರೋಣ್ ವಿಡಿಯೋದಲ್ಲಿ ಯಶ್ ನಟನೆಯ ಟಾಕಿಕ್ಸ್ ಚಿತ್ರದ ಯಶ್ ಲುಕ್ ಸೆರೆ ಹಿಡಿಯಲಾಯಿತು.

Edited By : Vinayak Patil
PublicNext

PublicNext

08/01/2025 08:47 pm

Cinque Terre

57.92 K

Cinque Terre

0