ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆಯನ್ನ ಸರ್ಕಾರ ವಾಪಸ್ ಪಡೆಯಬೇಕು - ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು: ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಕೂಡಲೇ ದರ ಏರಿಕೆಯನ್ನ ಸರ್ಕಾರ ವಾಪಸ್ಸು ಪಡೆಯಬೇಕು. ಈ ನಿರ್ಧಾರವನ್ನ ವಾಪಸ್ಸು ಪಡೆಯಬೇಕು ಎಂದರು. ಬೇರೆ ರಾಜ್ಯದ ರೀತಿಯಲ್ಲಿ ಕರ್ನಾಟಕದಲ್ಲೂ ಗ್ಯಾರಂಟಿ ನಿಂತು ಹೋಗುತ್ತಾ ಎಂಬ ವಿಚಾರಕ್ಕೆ ಸದ್ಯಕ್ಕೆ ಆ ವಿಚಾರ ಮಾತಾಡೊಲ್ಲ. ದರ ಏರಿಕೆಯ ನಿರ್ಧಾರವನ್ನ ಹಿಂಪಡೆಯಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Edited By : Shivu K
PublicNext

PublicNext

06/01/2025 02:02 pm

Cinque Terre

23.97 K

Cinque Terre

2

ಸಂಬಂಧಿತ ಸುದ್ದಿ