ಹೊಸದುರ್ಗ : ಚಿತ್ರದುರ್ಗ ಜಿಲ್ಲಾ ಹಾಗೂ ಹೊಸದುರ್ಗ ತಾಲ್ಲೂಕು ಭಾರತ ಸೇವಾದಳ, ಶಾಲಾ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಾಲು ರಾಮೇಶ್ವರ ಯುವ ಭವನದಲ್ಲಿ ನಡೆದ
ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ನಾಯಕತ್ವ ಶಿಬಿರ ರಾಷ್ಟ್ರೀಯ ಭಾವೈಕ್ಯತೆ ಮೇಳ ಈ ಕಾರ್ಯಕ್ರಮದಲ್ಲಿ ಮಾಡದಕೆರೆ ಹೋಬಳಿಯ ಗರ್ಭಿಣಿಯರಿಗೆ ಸೀಮಂತ ಕಾರ್ಯ ನೆರವೇರಿಸಿ ಮಾತನಾಡಿದರು.
ಆಶಾ ಕಾರ್ಯಕರ್ತರ ಕೆಲವು ಬೇಡಿಕೆಗಳನ್ನ ಈ ಬಾರಿ ಬಜೆಟ್ ನಂತರ ಸರ್ಕಾರ ನೆರವೇರಿಸಲಿದೆ. ಹೊಸದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ಹೆರಿಗೆ ಕೊಠಡಿ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು ಶೀಘ್ರದಲ್ಲಿ ಆ ಕೆಲಸ ಆಗುವುದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಭರವಸೆ ನೀಡಿದರು.
Kshetra Samachara
06/01/2025 02:00 pm