ಬೇಲೂರು: ಬಿಡಾಡಿ ಹೋರಿ ಕರು ತಿವಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೇಲೂರು ತಾಲ್ಲೂಕಿನ, ಅರೇಹಳ್ಳಿಯ ದೇವಸ್ಥಾನ ಬೀದಿಯಲ್ಲಿ ನಡೆದಿದೆ.
ಏಕಾಧರ (62) ಹೋರಿ ತಿವಿತಕ್ಕೊಳಕ್ಕಾಗಿ ಸಾವನ್ನಪ್ಪಿದ ವ್ಯಕ್ತಿ. ಪಾಶ್ವವಾಯುಗೆ ತುತ್ತಾಗಿದ್ದ ಏಕಾದರ ಎಂಬ ವ್ಯಕ್ತಿ ಮನೆ ಹಿಂದೆ ವಾಕ್ ಮಾಡುತ್ತಿದ್ದಾಗ ಏಕಏಕಿ ಬೀಡಾಡಿ ಪೋರಿ ಕರು ದಾಳಿ ಮಾಡಿದೆ.ಏಕಾಧರ ಎದೆ, ತಲೆ, ಮುಖದ ಭಾಗಕ್ಕೆ ತಿವಿದು ಗಾಯಗೋಳಿಸಿದೆ,ತೀವ್ರ ರಕ್ತಸ್ರವಾದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರೆಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
05/01/2025 05:19 pm