ಬೆಂಗಳೂರು : ಮೊನ್ನೆಯಷ್ಟೇ ಸಂಪುಟ ಸಭೆಯಲ್ಲಿ 15% ಬಸ್ ದರ ಏರಿಕೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದ ರಾಜ್ಯ ಸರ್ಕಾರ, ಇದೀಗ ಇಂದು ಸಾರಿಗೆ ಇಲಾಖೆ ಅಧಿಕೃತವಾಗಿ ಬಸ್ ಟಿಕೆಟ್ ದರ ಪಟ್ಟಿ ಬಿಡುಗಡೆ ಮಾಡಿದೆ.
ಬೆಂಗಳೂರಿನಿಂದ ಜಿಲ್ಲಾ ಕೇಂದ್ರಗಳ ದರದ ಪಟ್ಟಿ ಬಿಡುಗಡೆ ಮಾಡಿದೆ. ಜಿಲ್ಲಾ ಕೇಂದ್ರ, ಸ್ಥಳದ ಅಂತರ, ವೇಗದೂತ ಸಾಮಾನ್ಯ ,ವಿಶೇಷ, ಸ್ಲೀಪರ್ ಕೋಚ್ ಟಿಕೆಟ್ ದರವನ್ನು ಬಸ್‌ಗಳ ವಿಶೇಷತೆ ಮೇಲೆ ದರ ಫಿಕ್ಸ್ ಮಾಡಿದೆ.
ಎಲ್ಲಿಂದ ಎಲ್ಲಿಗೆ ಎಷ್ಟು ಟಿಕೆಟ್ ದರ..? ಹಳೇ ದರ - ಹೊಸ ದರ
ಬೆಂಗಳೂರು-ತುಮಕೂರು- ಹಳೇ ದರ - 81 ಹೊಸ ದರ 91
ಬೆಂಗಳೂರು- ಮಂಡ್ಯ- ಹಳೇ ದರ 110- ಹೊಸ ದರ 131
ಬೆಂಗಳೂರು- ಮಂಗಳೂರು- ಹಳೇ ದರ 423 - ಹೊಸ ದರ 454
ಬೆಂಗಳೂರು- ಉಡುಪಿ- ಹಳೇ ದರ 490 - ಹೊಸ ದರ 516
ಬೆಂಗಳೂರು- ಹಾಸನ : ಹಳೇ ದರ 219 - ಹೊಸ ದರ 246
ಬೆಂಗಳೂರು- ಚಿಕ್ಕಬಳ್ಳಾಪುರ : ಹಳೇ ದರ 69- ಹೊಸ ದರ 89
ಬೆಂಗಳೂರು - ದಾವಣಗೆರೆ: ಹಳೇ ದರ 322- ಹೊಸ ದರ 362
ಬೆಂಗಳೂರು - ಮೈಸೂರು : ಹಳೇ ದರ 160- ಹೊಸ ದರ 162
ಬೆಂಗಳೂರು - ಚಿಕ್ಕಮಗಳೂರು : ಹಳೇ ದರ 295 - ಹೊಸ ದರ 323
ಬೆಂಗಳೂರು - ಚಿತ್ರದುರ್ಗ : ಹಳೇ ದರ 242 ಹೊಸ ದರ 274
ಬೆಂಗಳೂರು - ರಾಮನಗರ : ಹಳೇ ದರ 52 - ಹೊಸ ದರ 52
ಬೆಂಗಳೂರು - ಚಾಮರಾಜನಗರ : ಹಳೇ ದರ 204 ಹೊಸ ದರ 206
ಬೆಂಗಳೂರು - ಪುತ್ತೂರು : ಹಳೇ ದರ 429 ಹೊಸ ದರ 457
ಬೆಂಗಳೂರು - ಮಡಿಕೇರಿ : ಹಳೇ ದರ 311 ಹೊಸ ದರ 313
ಬೆಂಗಳೂರು - ಕೋಲಾರ : ಹಳೇ ದರ 81 ಹೊಸ ದರ 85
ಬೆಂಗಳೂರು - ಶಿವಮೊಗ್ಗ : ಹಳೇ ದರ 332 ಹೊಸ ದರ 356
ಬೆಂಗಳೂರು - ಕಲಬುರಗಿ : ಹಳೇ ದರ 759 ಹೊಸ ದರ 805
ಬೆಂಗಳೂರು - ಬೀದರ್ : ಹಳೇ ದರ 890 ಹೊಸ ದರ 936
ಬೆಂಗಳೂರು - ರಾಯಚೂರು : ಹಳೇ ದರ 593 ಹೊಸ ದರ 638
ಬೆಂಗಳೂರು - ಯಾದಗಿರಿ : ಹಳೇ ದರ 709 ಹೊಸ ದರ 755
ಬೆಂಗಳೂರು - ಬಳ್ಳಾರಿ : ಹಳೇ ದರ 378 ಹೊಸ ದರ 424
ಬೆಂಗಳೂರು - ಹೊಸಪೇಟೆ : ಹಳೇ ದರ 401 ಹೊಸ ದರ 455
ಬೆಂಗಳೂರು - ಕೊಪ್ಪಳ : ಹಳೇ ದರ 446 ಹೊಸ ದರ 506
ಬೆಂಗಳೂರು - ವಿಜಯಪುರ : ಹಳೇ ದರ 679 ಹೊಸ ದರ 779
ಬೆಂಗಳೂರು - ಬೆಳಗಾವಿ : ಹಳೇ ದರ 610 ಹೊಸ ದರ 697
ಬೆಂಗಳೂರು - ಚಿಕ್ಕೋಡಿ : ಹಳೇ ದರ 709 ಹೊಸ ದರ 801
ಬೆಂಗಳೂರು - ಬಾಗಲಕೋಟೆ : ಹಳೇ ದರ 610 ಹೊಸ ದರ 685
ಬೆಂಗಳೂರು - ಧಾರವಾಡ : ಹಳೇ ದರ 520 ಹೊಸ ದರ 591
ಬೆಂಗಳೂರು - ಹುಬ್ಬಳ್ಳಿ : ಹಳೇ ದರ 490 ಹೊಸ ದರ 563
ಬೆಂಗಳೂರು - ಕಾರವಾರ : ಹಳೇ ದರ 648 ಹೊಸ ದರ 699
ಬೆಂಗಳೂರು - ಶಿರಸಿ : ಹಳೇ ದರ 498 ಹೊಸ ದರ 520
ಬೆಂಗಳೂರು - ಗದಗ : ಹಳೇ ದರ 520 ಹೊಸ ದರ 593
ಬೆಂಗಳೂರು - ಹಾವೇರಿ : ಹಳೇ ದರ 414 ಹೊಸ ದರ 474
PublicNext
04/01/2025 05:36 pm