R Y Y, 💯%
ಕೊನೆಯ ಲಾಕ್ಡೌನ್ ನಲ್ಲಿ ಬಿದ್ದ ಗಾಯ, ಇನ್ನು ಮಾಸಿಲ್ಲ.
ಮತ್ತೇನಾದ್ರು ಅದೇ ತರ ಆದ್ರೆ, ಆತ್ಮಹತ್ಯೆ ಗ್ಯಾರಂಟಿ...
Shivalingappa Bhopalapur
ಇದೇ ವೈರಸ್ ಬಿಜೆಪಿ ಪಕ್ಷದ ಸರಕಾರ ಇದ್ದಾಗ ಬಂದಿದ್ದರೆ. ಜನರನ್ನು ಹೆದರಿಸಿ ಇದರ ಹೆಸರಲ್ಲೇ ಹಣ ಲೂಟಿ ಮಾಡುತ್ತಿದ್ದರು.
Shiraj
ಮತ್ತ ಏನ ಬೆಂಕಿ ಹಚ್ಚುವಂಗ್ ಕಾಣತೈತಿ, ಎಲ್ಲಾರೂ ಕೂಡಿ.
Shiraj
R Y Y, ನಿಜ್ವಾಗ್ಲೂ sar
R Y Y
ಸರ್ ದಯವಿಟ್ಟು ಲಾಕ್ ಡೌನ್ ಮಾಡಬೇಡಿ ಸರ್ ಬಡವರ ಹೊಟ್ಟೆ ಹೊಡಿಬೇಡಿ ಸರ್ ರಾಜಕಾರಣಿ ನಿಮ್ಮ ಲಾಭಕ್ಕೆ ಬಡವರನ್ನು ಬಲಿ ಮಾಡಬೇಡಿ ಸರ್ ಲಾಸ್ಟ್ ಟೈಮ್ ಆಗಿರುವಂತಹ ಲಾಕ್ಡೌನ್ ನಿಂದ ಆಗಿರೋ ಸಾಲನ್ನೇ ಇನ್ನು ತೀರಿಲ್ಲ ಮತ್ತೆ ಶಾಕ್ ಕೊಡಬೇಡಿ ಸರ್