ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪುನೀತ್ ಉತ್ಸವ ಸೀಜನ್-3 ಶೀಘ್ರ ! ಹು-ಧಾ ಸದಸ್ಯ ಉಮೇಶಗೌಡ ಕೌಜಗೇರಿ ಹಾರೈಕೆ

ಹುಬ್ಬಳ್ಳಿ : ಪಬ್ಲಿಕ್ ಈಗಾಗಲೇ ಕಳೆದ ಎರೆಡು ಸೀಜನ್ ಪುನೀತ್ ಉತ್ಸವ ಯಶಸ್ವಿಗೊಳಿಸಿ ಮೂರನೇ ಸೀಜನ್ ಆರಂಭ ಶೀಘ್ರವೇ ಆರಂಭ ಮಾಡಲಿದೆ.

ಹಾಡು, ನೃತ್ಯ , ಅಭಿನಯ, ಛದ್ಮವೇಷ, ಕರೋಕೆ, ಹಾಸ್ಯ, ಏಕಪಾತ್ರಾಭಿನಯ, ನಾಟಕ, ಮಿಮಿಕ್ರಿ, ಚಿತ್ರಕಲೆ, ರಂಗೋಲಿ, ಡೈಲಾಗ್, ಭರತನಾಟ್ಯ, ಪವಾಡ ಬಯಲು, ರಂಗೋಲಿ, ಡೈಲಾಗ್, ಬಾಡಿ ಬಿಲ್ಡಿಂಗ್, ರಸಪ್ರಶ್ನೆ, ಕ್ಲೈ ಮಾಡೆಲಿಂಗ್, ಯೋಗಾಸನ, ಪ್ಯಾಷನ್ ಶೋ ಒಳಗೊಂಡ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಸ್ಥಳೀಯ ಪ್ರತಿಭೆಗಳು ಸೇರಿದಂತೆ ಆಸಕ್ತ ವಾರ್ಡ್ ನಂಬರ್ -37 ರ ಸದಸ್ಯರಾದ ಉಮೇಶಗೌಡ ಕೌಜಗೇರಿ ಭಾಗವಹಿಸಲು ಕೋರಿದ್ದಾರೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/01/2025 06:39 pm

Cinque Terre

204.09 K

Cinque Terre

0

ಸಂಬಂಧಿತ ಸುದ್ದಿ