ಮೈಸೂರು: ಪೆನ್ಸಿಲ್ ಆರ್ಟ್ ಮೂಲಕ ಅಗಲಿದ ಮಾಜಿ ಪ್ರಧಾನಿಗೆ ನಮನ ಸಲ್ಲಿಕೆ ಮಾಡಲಾಗಿದೆ. ಮೈಸೂರಿನ ಕಲಾವಿದ ನಂಜುಂಡಸ್ವಾಮಿ ಅವರಿಂದ ಪೆನ್ಸಿಲ್ ಆರ್ಟ್ ಮಾಡಿದ್ದು ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದ್ದಾರೆ.
ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಪೆನ್ಸಿಲ್ ಲೆಡ್ ನಲ್ಲಿ ಮನಮೋಹನ್ ಸಿಂಗ್ ಅವರ ಪೆನ್ಸಿಲ್ ಆರ್ಟ್ ಮಾಡಲಾಗಿದೆ. ಪೆನ್ಸಿಲ್ ಲೆಡ್ ನಲ್ಲಿ ಚಿತ್ರಿಸಿ ಭಾವಪೂರ್ಣ ನಮನ ಸಲ್ಲಿಸಲಾಗಿದ್ದು ವಿಡಿಯೋ ವೈರಲ್ ಆಗಿದೆ.
PublicNext
27/12/2024 07:01 pm