ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಹಕರ ವಿಶ್ವಾಸದ ಇಂಡಿಯನ್ ಆಟೋ ಸ್ಪೇರ್ಸ್ : ಪ್ರೈಸ್ ಗ್ಯಾರಂಟಿ, unconditional ವಾರೆಂಟಿ..!

ಧಾರವಾಡ: ಸಾರ್ವಜನಿಕರಿಗೆ ಗುಣಮಟ್ಟದ ಆಟೋಮೊಬೈಲ್ ಸೇವೆ ನೀಡಲು ಸಿದ್ಧವಾಗಿದೆ ಧಾರವಾಡದ ಇಂಡಿಯನ್ ಆಟೋ ಸ್ಪೇರ್ಸ್. ಎಲ್ಲಾ ತರಹದ ವಾಹನಗಳ ಮಿಷನರಿ ಬಿಡಿಭಾಗಗಳು ಈಗ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ರಿಟೇಲ್‌ನಲ್ಲಿಯೇ ಹೋಲ್ ಸೇಲ್ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅದು ಕೂಡ ಎಕ್ಸಕ್ಲೂಸಿವ್ ಉತ್ಪನ್ನಗಳ ಸ್ಪೆಷಲ್‌ ಸರ್ವಿಸ್.

ಆಟೋಮೊಬೈಲ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ಉಪಕರಣಗಳನ್ನು ಒದಗಿಸುವ ಮೂಲಕ ಜನರ ವಿಶ್ವಾಸ ಗಳಿಸಿದೆ. ಹೌದು.. ಎನ್.ಜಿ.ಒ ದ ಜನಸೇವೆಯಿಂದಲೇ ಸಾಕಷ್ಟು ಪ್ರೇರಣೆ ಹೊಂದಿರುವ ಕಿಶೋರ್ ಬಜಾಜ್ ಅವರು ಜನರಿಗೆ ಆಕರ್ಷಕ ಬೆಲೆಯಲ್ಲಿ ಜನರಿಗೆ ಆಟೋಮೊಬೈಲ್ ಸ್ಪೆರ್ಸ್ ಒದಗಿಸಲು ಮುಂದಾಗಿದ್ದಾರೆ. CEAT, TVS, JK, APPOLLO, GERMAN ಮೂಲದ REISE ಟೈಯರ್ ಹಾಗೂ ಟ್ಯೂಬ್‌ಗಳನ್ನು ಉತ್ಪಾದಕರಿಂದಲೇ ಡೈರೆಕ್ಟ್ ಆಗಿ ಗ್ರಾಹಕರಿಗೆ ಒದಗಿಸುತ್ತಿದೆ. ದ್ವಿಚಕ್ರ ವಾಹನದಲ್ಲಿ TVS XL ವಾಹನದಿಂದ ಹಬುಝಾ ವರೆಗೂ ಎಲ್ಲ ರೀತಿಯ ಟೈಯರ್ ಟ್ಯೂಬ್ ಹಾಗೂ ಲುಬ್ರಿಕೈಂಟ್ಸ್ ದೊರೆಯುತ್ತದೆ. ಅದರಲ್ಲೂ ಹಿರೋ, ಹೊಂಡಾ, ಟಿವಿಎಸ್ ಓರಿಜನಲ್ ಸ್ಪೇರ್ಸ್ ದೊರೆಯುತ್ತದೆ. ಇಲ್ಲಿನ ಸೇವೆಯ ಬಗ್ಗೆ ಮೆಕ್ಯಾನಿಕ್ ಹಾಗೂ ಸಾರ್ವಜನಿಕರು ಏನಂತಾರೇ ಕೇಳಿ..

ಇನ್ನೂ lubricants ನಲ್ಲಿ ದ್ವಿಚಕ್ರ ವಾಹನದಿಂದ ಹಿಡಿದು ಜೆಸಿಬಿ ಹಾಗೂ ಮಲ್ಟಿ ಎಕ್ಸೆಲ್ ವಾಹನಗಳ ವರೆಗಿನ ಆಟೋಮೊಬೈಲ್ ಉಪಕರಣಗಳು ದೊರೆಯುತ್ತವೆ. CASTROL, CELL, MOTUL, TOTAL, SHELTER, GULF ಕಂಪನಿಯ ಇಂಜಿನ್, ಗೇರ್ ಹಾಗೂ ಹೆಟ್ರಲಿಕ್ ಆಯಿಲ್ ದೊರೆಯುತ್ತವೆ. ಈ ಬಗ್ಗೆ ಮಾಲೀಕರಾದ ಕಿಶೋರ್ ಬಜಾಜ್ ಗ್ರಾಹಕರಿಗೆ ಮನವಿ ಮಾಡಿದ್ದಾರೆ.

ಧಾರವಾಡವನ್ನು ಆಟೋಮೊಬೈಲ್ ಹಬ್ ಮಾಡುವ ನಿಟ್ಟಿನಲ್ಲಿ ಇಂಡಿಯನ್ ಸ್ಪೇರ್ಸ್ ಆರಂಭಗೊಂಡಿದ್ದು, ಜನಮಾನಸದಲ್ಲಿ ಹೆಸರು ಮಾಡಿದೆ. ಹಾಗಿದ್ದರೇ ಬೆಲೆ ಏರಿಕೆಯ ಬಿಸಿಯಲ್ಲಿ ಕೈ ಸುಟ್ಟುಕೊಳ್ಳುವ ಗ್ರಾಹಕರು ಒಂದು ಸಾರಿ ಭೇಟಿ ನೀಡಲೇಬೇಕಾದ ಆಟೋಮೊಬೈಲ್ ಕಂಪನಿ.

ವಿಳಾಸ..

ಇಂಡಿಯನ್ ಆಟೋ ಸ್ಪೇರ್ಸ್

ಸಂಗೊಳ್ಳಿ ಕಾಂಪ್ಲೆಕ್ಸ್

ಕಲಘಟಗಿ ರೋಡ್

ತೇಜಸ್ವಿನಿನಗರ

ಧಾರವಾಡ..

ಮೊಬೈಲ್ ಸಂಖ್ಯೆ- 9444224412, 9110666169

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/12/2024 07:31 pm

Cinque Terre

25.4 K

Cinque Terre

2

ಸಂಬಂಧಿತ ಸುದ್ದಿ