ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೈಸ್ ನಲ್ಲೂ ಬೆಸ್ಟ್, ಕ್ವಾಲಿಟಿಯಲ್ಲೂ ಬೆಸ್ಟ್: ಫ್ಯಾಷನ್ ಆ್ಯಂಡ್ ಫಿಟ್ಟಿಂಗ್ ಗೆ GROOMS CLUB ಫಸ್ಟ್..!

ಹುಬ್ಬಳ್ಳಿ: ಹಾಯ್ ಹಲೋ ನಮಸ್ಕಾರ ಹುಬ್ಬಳ್ಳಿ ಮಂದಿಗೆ. ಮದುವೆ, ನಿಶ್ಚಿತಾರ್ಥ, ಮನೆಯಲ್ಲಿ ಏನೇ ಸಂಭ್ರಮ ಇದ್ದರೂ ಆಕರ್ಷಕ ಡ್ರೆಸ್ ಒದಗಿಸುತ್ತ ಬಂದಿರುವ ಹುಬ್ಬಳ್ಳಿಯ GROOMS CLUB ಈಗ ಮತ್ತಷ್ಟು ಆಕರ್ಷಕ ಕಲೆಕ್ಷನ್ ಜೊತೆಗೆ ದಿ ಬೆಸ್ಟ್ ಸೆಲೆಕ್ಷನ್ ತಂದಿದೆ. ಅದೂ ಕೂಡ ಕೈಗೆಟುಕುವ ಆಕರ್ಷಕ ಬೆಲೆಯಲ್ಲಿ. ಹಾಗಿದ್ದರೇ ಏನಿದೆ GROOMS CLUB ಸ್ಪೆಷಲ್‌ ಅಂತೀರಾ ಬನ್ನಿ ನೋಡಿಕೊಂಡು ಬರೋಣ..

ನಿಜಕ್ಕೂ ಇಷ್ಟೆಲ್ಲಾ ಆಕರ್ಷಕ ಆಫರ್ ಗಳನ್ನು ನಿಮ್ಮ ಹುಬ್ಬಳ್ಳಿಯ GROOMS CLUB ಮಾರುಕಟ್ಟೆಗೆ ತಂದಿದೆ. ಹೌದು.. ಏನೇ ಸಭೆ, ಸಮಾರಂಭ ಇದ್ದರೂ ಪುರುಷರನ್ನು ಜಗಮಗಗೊಳಿಸಿ ಸೆಂಟರ್ ಆಫ್ ಅಟ್ರಾಕ್ಷನ್ ಮಾಡುವ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ವಿನೂತನ ಹಾಗೂ ವಿಶೇಷ ರೀತಿಯಲ್ಲಿ ಡ್ರೆಸ್ ಒದಗಿಸುತ್ತ ಬಂದಿದೆ. ನೀವು ಒಮ್ಮೆ ಭೇಟಿ ನೀಡಿದರೇ ನಿಜಕ್ಕೂ ಖಾಯಂ ಕಸ್ಟಮರ್ ಆಗೋದು ಖಂಡಿತ.

ನೂರಾರು ವೆರೈಟಿಸ್, ಸಾಕಷ್ಟು ಕಲರ್ ಕಲೆಕ್ಷನ್, ನಿಮಗೆ ಇಷ್ಟವಾಗುವ ರೀತಿಯಲ್ಲಿ ಫಿಟ್ ಆ್ಯಂಡ್ ಫೈನ್ ಆಗಿರುವ ಸಿದ್ಧ ಉಡುಪುಗಳು ಸಿಗುತ್ತವೆ. ಅದು‌ ಕೂಡ ಹುಬ್ಬಳ್ಳಿಯ ನ್ಯಾಷನಲ್ ಮಾರ್ಕೆಟ್ ಹಿಂಭಾಗದಲ್ಲಿ, ಹಾಗಿದ್ದರೆ ಮತ್ತೇ ಯಾಕೆ ತಡ ಇಂದೇ ಭೇಟಿ ನೀಡಿ.

ವಿಳಾಸ..

SHOP NO-17 B,BLOCK, USA CENTER, COEN ROAD

Behind national market

HUBBALLI-580020

MOBILE-9731009958

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/12/2024 05:29 pm

Cinque Terre

66.15 K

Cinque Terre

0

ಸಂಬಂಧಿತ ಸುದ್ದಿ