ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ: 'ಸಿ.ಟಿ ರವಿಯಿಂದ ಆ ರೀತಿಯ ಪದಬಳಕೆ ಆಗಿಲ್ಲ, ಸಭಾಪತಿಗಳೇ ಹೇಳಿದ್ದಾರೆ' - ಒಡೆಯರ್

ಮಡಿಕೇರಿ: ಸದನದಲ್ಲಿ ಸಂಸದ ಸಿ.ಟಿ ರವಿಯಿಂದ ಆ ರೀತಿಯ ಪದಬಳಕೆ ಆಗಿಲ್ಲ ಎಂದು ಸಭಾಪತಿಗಳೆ ಹೇಳಿದ್ದಾರೆಂದು ಮಡಿಕೇರಿಯಲ್ಲಿ ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಂಸದ ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂದು ಅರೋಪಿಸಲಾಗಿದ್ದು ಸಾಕಷ್ಟು ಹೈಡ್ರಾಮಗಳೆ ನಡೆದು ಹೋಗಿದ್ದೆ. ಸಿಟಿ ರವಿಯನ್ನ ಬಂಧನ ಕೂಡ ಮಾಡಲಾಗಿದೆ ಈ ವಿಚಾರವಾಗಿ ಯಧೂವೀರ್ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನಿಡಿದ್ದು ಯಾರು ಏನು ಹೇಳಿದರು ಎಂಬುದನ್ನೂ ಸಭಾಪತಿಗಳು ತೀರ್ಮಾನ ಮಾಡಬೇಕು ಆದರೆ ಆ ರೀತಿಯ ಪದಬಳಕೆ ಆಗಿಲ್ಲ ಎಂದು ಸಭಾಪತಿ ಹೇಳಿದ್ದಾರೆ ಕಾನೂನು ಮೀರಿ ಸಿ.ಟಿ. ರವಿ ಅವರನ್ನು‌ ಬಂಧನ ಮಾಡಿದ್ದಾರೆ ಕಾನೂನು ಕೈಗೆತ್ತಿಕೊಂಡಿದ್ದನ್ನು ಖಂಡಿಸಲಾಗುತ್ತಿದೆ. ರಾಜ್ಯ ಸರಕಾರದ ಪ್ರಭಾವ ಇಲ್ಲದ ಸಂಸ್ಥೆಯಿಂದ ತನಿಖೆ ಮಾಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಡಿಕೇರಿಯಲದಲಿ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ರು.

Edited By : PublicNext Desk
PublicNext

PublicNext

25/12/2024 03:37 pm

Cinque Terre

13.85 K

Cinque Terre

0

ಸಂಬಂಧಿತ ಸುದ್ದಿ