ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ : ನಿಟ್ಟೂರು ಗ್ರಾಮದಲ್ಲಿ ವ್ಯಕ್ತಿ ಮೇಲೆ ಹುಲಿ ದಾಳಿ

ಪೊನ್ನಂಪೇಟೆ: ಬಾಳೆಲೆ ಹೋಬಳಿ ನಿಟ್ಟರು ಗ್ರಾಮದ ತಟ್ಟೆ ಕೆರೆ ಬಳಿ ರಾಜನ್, (54) ಗೋಣಿಕೊಪ್ಪ ಅವರು

ತೋಟದಲ್ಲಿ ಕಾಫಿ ಕೊಯ್ಯುತ್ತಿದ್ದ ವೇಳೆ ಹುಲಿಯೊಂದು ಏಕಾಏಕಿ ದಾಳಿ ಮಾಡಿ ಪರಾರಿಯಾಗಿದೆ.

ದಾಳಿಯಿಂದ ಕಿವಿ ಹಾಗೂ ಕಾಲಿನ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ರಾಜ್ಯ ವನ್ಯಜೀವಿ ಸಂರಕ್ಷಣಾ ಅಧ್ಯಕ್ಷ ಮೇರಿಯಂಡ ಸಂಕೇತ ಪೂವಯ್ಯ ಭೇಟಿ ನೀಡಿ, ರಾಜನ್ ಬಾಳೆಲೆ ಅವರಿಗೆ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ.

ಡಿಎಫ್‌ಓ ಗೋಪಾಲ ಮತ್ತು ಉಪ ಅರಣ್ಯ ಇಲಾಖೆಯ ಪಕಾಲಿ ಹಾಗೂ ಅರಣ್ಯ ಸಿಬ್ಬಂದಿ ಹಾಜರಿದ್ದರು..

Edited By : Suman K
PublicNext

PublicNext

26/12/2024 02:59 pm

Cinque Terre

20.75 K

Cinque Terre

0

ಸಂಬಂಧಿತ ಸುದ್ದಿ