ಹುಬ್ಬಳ್ಳಿ: ಹುಬ್ಬಳ್ಳಿನ್ಯಾಗ ದಾಖಲೆಗಳಿಲ್ಲದೇ ಲೇಡೀಸ್ ಹಾಸ್ಟೆಲ್ ನಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದಿದೆ... ದೌರ್ಜನ್ಯದ ಬಗ್ಗೆ... ಕೇಳೋರ್ ಯಾರು...?
ಬೇನಾಮಿ... NGO ಹೆಸರಿನಲ್ಲಿ ನಡೆಸುವ ಹೆಣ್ಣು ಮಕ್ಕಳ ಹಾಸ್ಟೆಲ್‌ಗೆ ಇಲ್ಲ ಯಾವುದೇ ದಾಖಲೆ... ಇಲ್ಲಿ ಮಕ್ಕಳ ಮೇಲೆ ನಡೆಯುತ್ತಿದೆ ಸತತವಾಗಿ ದೌರ್ಜನ್ಯ... ಹರೆಯದ ಹೆಣ್ಣು ಮಕ್ಕಳ ಎದೆಯ ಮೇಲೆ ಕೈಹಾಕಿ... ಅಸಭ್ಯ ವರ್ತನೆ ಮಾಡ್ತಾರೆ...
ಜೊತೆಗೆ ಅಲ್ಪಸ್ವಲ್ಪ ಮತಾಂತರ ಮಾಡುವ ಪ್ರಯತ್ನ ನಡೆದಿದೆ... ಈ NGOನಲ್ಲಿ ಯಾವುದೇ ದಾಖಲೆಯ ಹಾಜರಾತಿ ಇಲ್ಲದೇ ಕಾನೂನು ಬಾಹಿರವಾಗಿ ಹಾಸ್ಟೆಲ್ ನಡೆಸುತ್ತಿದ್ದಾರೆ... ಈ ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಸೂಕ್ತ ಸೌಲಭ್ಯ ಹಾಗೂ ರಕ್ಷಣೆ ಇಲ್ಲ.... ಈ .... ಮ್ಯಾನೇಜ್‌ಮೆಂಟ್ ಕಮಿಟಿ ನ್ಯಾಗ್
ಸೆಲ್ವಿ ನಾಯಕ್, ಮಾತ ಮಾತಿಗೆ ಇಂಗ್ಲೀಷ್ ನ್ಯಾಗ್ ಮಾತನಾಡುವ ರೇಚಲ್ ಮೇಡಂ ಬ್ರೇಕಟ್ ನಲ್ಲಿ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲದ್ ಹಾಸ್ಟೆಲ್ ಮೆಂಬರ್ , ಸತ್ಯನಂದಮ್, ರೂಪಾ, ಹರೇಕೃಷ್ಣ ಕೋಟೆ ಅಲಿಯಾಸ್ ತಿಮುತಿ.... ಉರ್ಫ್ ಕಾಮುಕ ಅಣ್ಣಾ.., ಶೃತಿ, ಚೈತ್ರಾ ಲಮಾಣಿ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣೆ ಇಲಾಖೆ ಅವರು ಇದರಾಗ್ ಅದಾರ್... ಅಂತ್... ಡಿ.ಸಿ ಮೇಡಂ ನಿಮ್ಮ ಗಮನಕ್ ಬರಲಾರದಂಗ್... ಹೆಂಗ ಈ ದಾಖಲೆ ತೊರಿಸುತ್ತಾರೆ... ಇದೆಲ್ಲ... ತಪ್ಪು ನಡ್ಯಾತೈತಿ... ಅದರ ಜೊತಿ ಸಣ್ಣ ಮಕ್ಕಳ ಮೈ ಮೇಲೆ ಕೈಹಾಕುವ ಪ್ರಯತ್ನ ನಡೆದಿದೆ...
ಹಂಗ್ ನಿಮ್ಮ ಪಬ್ಲಿಕ್ ನೆಕ್ಸ್ಟ್ ತಂಡ ಪರಿಶೀಲನೆ ಮಾಡಾಕ ತೆರಳಿದ್ದಾಗ್.... ಅಲ್ಲಿಯ ಸ್ಟಾಫ್ ದಾಖಲಾತಿ ತೋರಿಸಿ ಮನವಿ ಮಾಡಿದ್ದಾಗ್... ಇಲ್ಲಿ ಎಂಟ್ರಿ ಆಗಿದ್ ಯಾರೋ... ಡಾಕ್ಟರ್ ಶ್ರೀಧರ ಅಂತ.... ಈ ಸಂಸ್ಥೆಯ ದಾಖಲಾತಿ ನಾವ್ ಕೊಡಾಂಗ್ ಇಲ್ಲ... ಅಂತ್ ನಮ್ಮ ಮೇಲೆ ಅವಾಜ್ ಹಾಕಾಕ್ ಬರತ್ತಾನ್... ಈ ಮನಷ್ಯಾ....
ಇಲ್ಲಿ ಎಲ್ಲನೂ ಸರಿಯಾಗಿ ನಡೆಸುತ್ತಿದ್ದರೆ... ಯಾಕ್ ಸರಿಯಾದ ದಾಖಲೆಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿಲ್ಲ...
ಇದು ನಮ್ಮ ಡಿಪಾರ್ಟ್ಮೆಂಟ್‌ಗೆ ಬರುದಿಲ್ಲ.... ಅವರ ಡಿಪಾರ್ಟ್ಮೆಂಟ್‌ಗೆ ಬರುದಿಲ್ಲ... ಅನ್ನುಕ್ಕಿಂತ ದಯಮಾಡಿ
ಆದಷ್ಟು ಬೇಗ ಇಲ್ಲಿ ಇದ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ ಅನ್ನುದ್ ಪಬ್ಲಿಕ್ ನೆಕ್ಸ್ಟ್ ಕಳಕಳಿ...
ಸ್ಪೆಷಲ್ ಇಂಟಲಿಜೆನ್ಸ್ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/12/2024 08:48 pm