ಹುಬ್ಬಳ್ಳಿ: ಒಕ್ಕಲಿಗ ಒಕ್ಕಿದರೇ ಉಕ್ಕುವುದು ಜಗವೆಲ್ಲಾ. ಒಕ್ಕಲಿಗ ಒಕ್ಕದಿದ್ದರೇ ಬಿಕ್ಕುವುದು ಜಗವೆಲ್ಲಾ. ಅನ್ನದಾತನಿಗೆ ಗೌರವ ಸಲ್ಲಿಸುವ ಸದುದ್ದೇಶದಿಂದ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸ್ಟಾರ್ ರೈತ ಆಫ್ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ.
ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಮಾನದಂಡಗಳು..
1) ಕೃಷಿಯಲ್ಲಿ ಯಶಸ್ಸು ಕಂಡಿರಬೇಕು.
2) ಕಡಿಮೆ ಜಾಗದಲ್ಲಿ ಹೆಚ್ಚಿನ ಇಳುವರಿ ತಂದಿರಬೇಕು.
3) ಸಾವಯವ ಪದ್ಧತಿಯಲ್ಲಿ ಯಶಸ್ಸು ಕಂಡವರು.
4) ನೇರ ಮಾರಾಟ, ಎಕ್ಸ್‌ಪೋರ್ಟ್ ಹಾಗೂ ಆನ್‌ಲೈನ್ ಮೂಲಕ ಕೃಷಿ ಉತ್ಪನ್ನಗಳ ಮಾರಾಟ
5) ಕೃಷಿಯಲ್ಲಿ ಮತ್ತು ಕೃಷಿ ಯಂತ್ರೋಪಕರಣದಲ್ಲಿ ಹೊಸ ಆವಿಷ್ಕಾರ ಮಾಡಿದವರು
6) ತೋಟಗಾರಿಕೆಯಲ್ಲಿ ಯಶಸ್ಸು ಕಂಡವರು
ಈ ಮೇಲ್ಕಂಡ ಯಾವುದಾದರು ಒಂದರಲ್ಲಿ ಯಶಸ್ಸು ಕಂಡಿದ್ದರೆ ನಿಮ್ಮ ಹೆಸರನ್ನು 9972157058 ಗೆ ವಾಟ್ಸಾಪ್ ಮೂಲಕ ನೋಂದಾಯಿಸಿ.
ನೋಂದಣಿ ಅರ್ಜಿ
ಹೆಸರು
ವಿಳಾಸ
ಮೊಬೈಲ್ ಸಂಖ್ಯೆ
ಸಾಧನೆ
ಫೋಟೋ / ವಿಡಿಯೋ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/12/2024 05:10 pm