ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ದೇಶದ ಪ್ರಕೃತಿ ರಕ್ಷಣಾ ಅಭಿಯಾನಕ್ಕೆ ಚಾಲನೆ

ಚಳ್ಳಕೆರೆ: ದೇಶದ ಪ್ರತಿಯೊಬ್ಬ ಪ್ರಜೆಗೆ ಪ್ರಕೃತಿ ಪರಿಕ್ಷಣಾ ಪರೀಕ್ಷೆ ಮಾಡಲು ಪ್ರಧಾನಿ ನರೇಂದ್ರ ಮೋದಿಜಿ ಅವರ ಬಹುದೊಡ್ಡ ಕನಸಾಗಿದೆ ಎಂದು ಬಾಪೂಜಿ ಮೆಡಿಕಲ್ ಕಾಲೇಜಿನ ವೈದ್ಯ ಅಕ್ಷತ್ ಹೇಳಿದ್ದಾರೆ.

ಅವರು ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ಆವರಣದಲ್ಲಿ ಚಳ್ಳಕೆರೆಯ ಬಾಪೂಜಿ ಮೆಡಿಕಲ್ ಕಾಲೇಜ್ ವತಿಯಿಂದ ದೇಶದ ಪ್ರಕೃತಿ ರಕ್ಷಣಾ ಅಭಿಯಾನಕ್ಕೆ ಸೋಮವಾರ ಪಟ್ಟಣದ ಒಳಮಟ್ಟ ಮತ್ತು ವಾಲ್ಮೀಕಿ ವೃತ್ತ ಹಾಗೂ ಹೊರಮಠ ಸೇರಿದಂತೆ ಪಟ್ಟಣದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರಿಂದ ಆ ಯೋಜನೆ ಆಗಿರುವ ಪ್ರಕೃತಿ ಪರಿಕ್ಷಣಾ ಆಯೋಜಿಸಲಾಗಿದೆ ಆದ್ದರಿಂದ ಪ್ರತಿಯೊಬ್ಬ ಪ್ರಜೆಯು ಪ್ರಕೃತಿಪರಿಕ್ಷಣ ಪರೀಕ್ಷೆಯನ್ನು ಮಾಡಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

23/12/2024 03:16 pm

Cinque Terre

940

Cinque Terre

0

ಸಂಬಂಧಿತ ಸುದ್ದಿ