ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಲವು ಪ್ರದೇಶಗಳಲ್ಲಿ ರವಿವಾರ ವಿದ್ಯುತ್ ವ್ಯತ್ಯಯ

ಬೆಂಗಳೂರು: ಬೆಂಗಳೂರು ನಗರದ ಹಲವಾರು ಪ್ರದೇಶಗಳಲ್ಲಿ ಭಾನುವಾರ (ಡಿಸೆಂಬರ್ 22) ನಿರ್ವಹಣೆ ಮತ್ತು ಮರುನಿರ್ವಹಣೆ ಕಾರ್ಯಗಳಿಗಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.

ಕಲ್ಲಹಳ್ಳಿ, ಅಳಗವಾಯಿ, ಚಳ್ಳಕೆರೆ ರಸ್ತೆ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಬ್ರಹ್ಮಸಂದ್ರಗೊಲ್ಲರಹಟ್ಟಿ, ಜೋಡಿದೇವರಹಳ್ಳಿ, ದೊಡ್ಡಅಗ್ರಹಾರ, ಚಿಕ್ಕಅಗ್ರಹಾರ, ಓಬಳಾಪುರ, ಚಿಕ್ಕಗಂಗವಾಡಿ, ದೊಡ್ಡಗಂಗವಾಡಿ, ಹಾಗೂ ಸುತ್ತಲಿನ ಪ್ರದೇಶಗಳಲ್ಲಿ 2ರಿಂದ 8 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.

Edited By : Nagaraj Tulugeri
Kshetra Samachara

Kshetra Samachara

21/12/2024 10:56 pm

Cinque Terre

654

Cinque Terre

0

ಸಂಬಂಧಿತ ಸುದ್ದಿ