ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೆಲಮಂಗಲ ಭೀಕರ ಅಪಘಾತ - ಕುಟುಂಬದ ಎಲ್ಲ ಶವಗಳು ಶವಾಗಾರಕ್ಕೆ ರವಾನೆ

ಬೆಂಗಳೂರು: ನೆಲಮಂಗಲ ಹೆದ್ದಾರಿಯಲ್ಲಿ ಭೀಕರ ಅಪಘಾತ ಪ್ರಕರಣದಲ್ಲಿ ಇಡೀ ಕುಟುಂಬವೇ ಜವರಾಯನ ಮನೆ ಸೇರಿದೆ. ಸದ್ಯ ಅಪಘಾತದಲ್ಲಿ ಮೃತಪಟ್ಟ ಮೃತ ದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ.

ನೆಲಮಂಗಲಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ. ಎಲ್ಲ ಮೃತ ದೇಹಗಳು ರಕ್ತದ ಮಡುವಲ್ಲಿವೆ.. ಈ ಕುಟುಂಬದ ಎಲ್ಲರೂ ಮಹಾರಾಷ್ಟ್ರ ಮೂಲದವರು ಅಂತ ತಿಳಿದು ಬಂದಿದೆ.

Edited By : Suman K
PublicNext

PublicNext

21/12/2024 04:50 pm

Cinque Terre

30.02 K

Cinque Terre

6