ಬೆಂಗಳೂರು: ಇಂದು ವಿಶ್ವ ಧ್ಯಾನ ದಿನ. ಈ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ನಿಂದ ಸಾಮೂಹಿಕ ಧ್ಯಾನ ಜರುಗಿತು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ವಿಶ್ವ ಧ್ಯಾನ ದಿನ ಆಚರಿಸಲಾಯಿತು. ಈ ಸಂದರ್ಭ ನೂರಾರು ಸಾರ್ವಜನಿಕರು ಭಾಗಿಯಾದರು. ಒಂದು ಗಂಟೆ ಕಾಲ ಮೆಡಿಟೇಷನ್ ಮಾಡಿದ ಸಾರ್ವಜನಿಕರು ಧ್ಯಾನದಿಂದ ಆಗುವ ಲಾಭಗಳ ಅನುಭವ ಹಾಗೂ ಮಾಹಿತಿ ಪಡೆದ್ರು.
PublicNext
21/12/2024 06:58 pm