ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ : ಗುಣಮಟ್ಟದ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ - ಶಿವಾಚಾರ್ಯ ಸ್ವಾಮೀಜಿ

ಹೊಸದುರ್ಗ : ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯ ಹಾನಿ ಉಂಟು ಮಾಡುವಂತಹ ಆಹಾರ ಸೇವಿಸಬೇಡಿ. ತುಸು ತಿಂದರೂ ಪರವಾಗಿಲ್ಲ ತತ್ವಯುತ ಆಹಾರ ಸೇವಿಸಬೇಕು. ತಿನ್ನುವುದಕ್ಕಾಗಿ ಬದುಕಬೇಡಿ. ಬದುಕುವುದಕ್ಕಾಗಿ ತಿನ್ನಿ. ಆಹಾರ ವ್ಯರ್ಥ ಮಾಡಬೇಡಿ ಎಂದು ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕವಿ ಎಸ್ ಜೆ ಸಿದ್ದರಾಮಯ್ಯನವರ ಚಿಂತನ ಕುರಿತು ಕವಿ ಕಾವ್ಯ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಓದು ಬರಹ ಮೂಲಕ ಅಂತರಂಗ ಕೆದುಕುವ ಕಾರ್ಯವಾಗಬೇಕು. ನಾವು ಹಾಕಿದ ಕಸವನ್ನು ನಾವೇ ಎತ್ತುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಎಚ್ಚರ ಬಂದರೆ ಯಾವ ಸಂಸ್ಕೃತಿಯನ್ನ ಅಲ್ಲಾಡಿಸಲು ಸಾಧ್ಯವಿಲ್ಲ.

Edited By : PublicNext Desk
Kshetra Samachara

Kshetra Samachara

20/12/2024 04:33 pm

Cinque Terre

2.16 K

Cinque Terre

0

ಸಂಬಂಧಿತ ಸುದ್ದಿ