ಚಿತ್ರದುರ್ಗ; ಸಮೀಪ ಮದಕರಿಪುರ ಮತ್ತು ದಂಡಿನ
ಕುರುಬರಹಟ್ಟಿ ನಡುವೆ ಚಳ್ಳಕೆರೆಯಿಂದ ಚಿತ್ರದುರ್ಗದ ಕಡೆ
ಹೋಗುವ ಮಹಾದೇವಿ
ಮರಕ್ಕೆ ಡಿಕ್ಕಿ ಹೋಡೆದಿದ್ದು ಬಸ್ಸಿನಲ್ಲಿ ಸುಮಾರು 20
ಪ್ರಯಾಣಿಕರಿದ್ದು 4 ರಿಂದ 5 ಜನಕ್ಕೆ ಸಣ್ಣ ಪುಟ್ಟ
ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದರೆ,
ವಾಹನ ಚಾಕಕ ಮೊಬೈಲ್ ನೋಡಿಕೊಂಡು ವಾಹನ
ಚಾಲನೆ ಮಾಡುತ್ತಿದ್ದ ಚಾಲಕನ ನಿರ್ಲಕ್ಷತೆಯಿಂದ ಎರಡು
ಮಕ್ಕೆ ಡಿಕ್ಕಿ ಹೊಡೆದ ಎಂದು ಪ್ರತ್ಯಕ್ಷ ದರ್ಶಿ ಮಾಹಿತಿ
ನೀಡಿದ್ದಾರೆ ಪೋಲಿಸರ ತನಿಖೆಯಿಂದ ಹೆಚ್ಚಿಮ ಮಾಹಿತಿ
ಲಭ್ಯವಾಗಲಿದೆ.
Kshetra Samachara
17/12/2024 09:42 pm