ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಬಿಂಕದಕಟ್ಟಿ ಮೃಗಾಲಯ - ಹೆಣ್ಣು ಹುಲಿ ಸಾವು

ಗದಗ: ಇಲ್ಲಿನ ಬಿಂಕದಕಟ್ಟಿ ಮೃಗಾಲಯದಲ್ಲಿದ್ದ ಅನಸೂಯ ಹೆಸರಿನ 16.4 ವರ್ಷ ವಯಸ್ಸಿನ ಹೆಣ್ಣು ಹುಲಿ ಶನಿವಾರ ರಾತ್ರಿ ಮೃತಪಟ್ಟಿದೆ.

‘ವನ್ಯಜೀವಿಗಳ ಸಂರಕ್ಷಣೆ ಕಾಯ್ದೆ ನಿಯಮಾನುಸಾರ ಭಾನುವಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ‘ ಎಂದು ಗದಗ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್‌ ಕುಮಾರ್‌ ಕೆಂಚಪ್ಪನವರ ತಿಳಿಸಿದ್ದಾರೆ. ‘ಮೂರೂವರೆ ವರ್ಷ ಇದ್ದಾಗ ಈ ಹುಲಿಯನ್ನು ಮೈಸೂರಿನಿಂದ ಗದಗ ಮೃಗಾಲಯಕ್ಕೆ ಕರೆತರಲಾಗಿತ್ತು.

Edited By : Abhishek Kamoji
PublicNext

PublicNext

17/12/2024 12:05 pm

Cinque Terre

17.08 K

Cinque Terre

1

ಸಂಬಂಧಿತ ಸುದ್ದಿ