ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂದಾಯ ವಸೂಲಾತಿ ಆಂದೋಲನ

ಚಳ್ಳಕೆರೆ ಸ್ಥಳೀಯ ಆಡಳಿತದ ಬಲವರ್ಧನೆಗೆ ಸಾರ್ವಜನಿಕರು ಕರವನ್ನು ನಿಗಧಿತ ಸಮಯಕ್ಕೆ ಸಲ್ಲಿಸಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡಲು ಅನುವು ಮಾಡಿಕೊಡಬೇಕು ಎಂದು ಪಗಡಲಬಂಡೆ ಗ್ರಾಪಂ ಎಸ್‌ಡಿಎ ಪಿ ಸೋಮಶೇಖರ ತಿಳಿಸಿದರು.

ಸಮೀಪದ ಹರವಿಗೊಂಡನಹಳ್ಳಿ ಗ್ರಾಮದಲ್ಲಿ ಸ್ಥಳೀಯ ಆಡಳಿತದ ವತಿಯಿಂದ ಆಯೋಜಿಸಿದ್ದ ಕಂದಾಯ ವಸೂಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಗ್ರಾಪಂ ನೌಕರರು ಜನವಸತಿ ಪ್ರದೇಶದ ಜನರಿಗೆ ಕರಪತ್ರ ನೀಡಿ ಪ್ರಮುಖ ಬೀದಿಗಳಲ್ಲಿ ಕರವಸೂಲಿ ಕುರಿತ ಅರಿವು ಕಾರ್ಯಕ್ರಮದ ಜಾತಾ ನಡೆಸಿ ಮಾತನಾಡಿದರು

ಸರ್ಕಾರ ಸ್ಥಳೀಯ ಆಡಳಿತದ ಬಲವರ್ಧನೆಗೆ ಹತ್ತು ಹಲವು ಯೋಜನೆ ಜಾರಿಗೆ ತಂದಿದ್ದು ಆದಾಗ್ಯೂ ಗ್ರಾಪಂ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿನ ಸಾರ್ವಜನಿಕರು ನಿಗಧಿತ ಸಮಯಕ್ಕೆ ಗ್ರಾಪಂಗೆ ಕಂದಾಯ ಜಮಾ ಮಾಡಿ ಗ್ರಾಪಂ ವ್ಯಾಪ್ತಿಯ ಜನರಿಗೆ ಮೂಲ ಸೌಕರ್ಯಗಳನ್ನು ನಿಯಮಿತವಾಗಿ ಪೂರೈಸಲು ಅನುವು ಮಾಡಿಕೊಡಬೇಕು ಆಡಳಿv

Edited By : PublicNext Desk
Kshetra Samachara

Kshetra Samachara

15/12/2024 07:12 am

Cinque Terre

460

Cinque Terre

0

ಸಂಬಂಧಿತ ಸುದ್ದಿ