ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೀನಿಗೆ ಹಾಕಿದ ಬಲೆಗೆ ಸಿಕ್ಕಿ ಬಿದ್ದು ಮೀನುಗಾರ ಸಾವು

ಹಿರಿಯೂರು ಡಿ.15 ಮೀನು ಹಿಡಿಯಲು ಹಾಕಿದ ಬಲೆಗೆ ತಾನೆ ಸಿಕ್ಕಿಕೊಂಡು ಮೃತೊಟ್ಟ ಘಟನೆ ನಡೆದಿದೆ.ಜಿಲ್ಲೆಯ ಹಿರಿಯೂರು ತಾಲೂಕಿನ ಶಿಡ್ಲಯ್ಯನಕೋಟೆ ಗ್ರಾಮದ ಶ್ರೀಧರ್ (40) ಎನ್ನುವ ವ್ಯಕ್ತಿ ವೇದಾವತಿ ನದಿಯಲ್ಲಿ ಮೀನು ಹಿಡಿಯಲು ಶನಿವಾರ ರಾತ್ರಿ ನದಿಯಲ್ಲಿ ಬಲೆ ಹಾಕಿದ್ದು ಭಾನುವಾರ ಬೆಳಗ್ಗೆ ಮೀನು‌ಶಿಖಾರಿಗೆ ಹಾಕಿದ್ದ ಬಲೆಯನ್ನು ತೆಗೆಯಲು ಹೋಗಿ ಕಾಲು ಬಲೆಗೆ ಕಾಲು ಸಿಲುಕಿ ದಡಕ್ಕೆ ಬರಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಸ್ಥಳಕ್ಕೆ ಅಬ್ಬಿನಹೊಳೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

15/12/2024 01:50 pm

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ