ಮೈಸೂರು : ಡಿ. 4ರ ಮಧ್ಯರಾತ್ರಿ ಮೈಸೂರು ನಗರದ ಸರಸ್ವತಿಪುರಂನ 6ನೇ ಕ್ರಾಸ್ ನಲ್ಲಿ ಮುಳ್ಳು ಹಂದಿ ಪ್ರತ್ಯಕ್ಷವಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ಮುಳ್ಳು ಹಂದಿ ಕಾಣಿಸಿಕೊಂಡ ಪರಿಣಾಮ ಅಲ್ಲಿನ ನಿವಾಸಿಗಳು ಆತಂಕಗೊಂಡಿದ್ದಾರೆ.
ಮುಳ್ಳು ಹಂದಿ ಸಂಚಾರ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
PublicNext
09/12/2024 04:13 pm