ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ನಿರಂತರ ಮಳೆಯ ಹಿನ್ನಲೆ ನಾಳೆ ಜಿಲ್ಲೆಯಾದ್ಯಂತ ಶಾಲೆ ಕಾಲೇಜುಗಳಿಗೆ ರಜೆ

ಮಂಡ್ಯ: ಜಿಲ್ಲೆಯಾದ್ಯಂತ ನಿರಂತರ‌ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅಂಗನವಾಡಿ ಪ್ರೌಢಶಾಲೆ ಪದವಿ ಪೂರ್ವ ಕಾಲೇಜುಗಳಿಗೆ ನಾಳೆ (ಮಂಗಳವಾರ) ರಜೆ ಘೋಷಿಸಿ ಜಿಲ್ಲಾಧಿಕಾರಿ ಕುಮಾರ್ ಆದೇಶ‌ ಹೊರಡಿಸಿದ್ದಾರೆ.

ಇಂದು ತುರ್ತಾಗಿ ರಜೆ ಘೋಶಿಸಿದ್ದ ಜಿಲ್ಲಾಧಿಕಾರಿ ಕುಮಾರ್ ಮಳೆ ನಿರಂತರವಾಗಿ ಸುರಿಯುತ್ತಿರುವ ನಾಳೆಯೂ ಸಹ ರಜೆ ಘೋಷಿಸಿದ್ದು, ಎರಡು ದಿನ ನೀಡಿರುವ ರಜೆಗಳನ್ನು ಮುಂದಿನ ರಜೆ ದಿನಗಳಲ್ಲಿ ಶಾಲೆ ನಡೆಸಿ ಸರಿತೂಗಿಸುವಂತೆ ಉಲ್ಲೇಖಿಸಿದ್ದಾರೆ.

Edited By : Vijay Kumar
PublicNext

PublicNext

02/12/2024 09:42 pm

Cinque Terre

15.37 K

Cinque Terre

0

ಸಂಬಂಧಿತ ಸುದ್ದಿ