ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನವೆಂಬರ್ 30ರಂದು ಕೋರಮಂಗಲ ವಿಭಾಗದಲ್ಲಿ ವಿದ್ಯುತ್‌ ವ್ಯತ್ಯಯ

ಬೆಂಗಳೂರು : ಕೆಪಿಟಿಸಿಎಲ್ ವತಿಯಿಂದ ತುರ್ತ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಕೋರಮಂಗಲ ವಿಭಾಗದ ಬಾಗ್ ಮನೆ ಟೆಕ್‌ಪಾರ್ಕ್ ಉಪಕೇಂದ್ರದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಶನಿವಾರ (30.11.2024) ರಂದು ಬೆಳಗ್ಗೆ 09:00 ರಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಬಾಗ್ ಮನೆ ಟೆಕ್ ಪಾರ್ಕ್ ಉಪಕೇಂದ್ರ, ಜಿ.ಎಮ್.ಪಾಳ್ಯ. ಕೃಷ್ಣಪ್ಪ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

Edited By : Abhishek Kamoji
Kshetra Samachara

Kshetra Samachara

28/11/2024 06:40 pm

Cinque Terre

518

Cinque Terre

0

ಸಂಬಂಧಿತ ಸುದ್ದಿ