ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಳೆ ಬಹುತೇಕ ಕಡೆ ಪವರ್ ಕಟ್ ಶಾಕ್

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಲೀಲಾ ವೆಂಚ್ಯೂರ್ ಸ್ಟೇಷನ್‌ನ ಈ ಕೆಳಕಂಡ ಪ್ರದೇಶಗಳಲ್ಲಿ ಗುರುವಾರ ನಾಳೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಏರ್ಪೋರ್ಟ್ ರಸ್ತೆ, ಕೋಡಿಹಳ್ಳಿ, 16 ಮತ್ತು 19ನೇ ಮುಖ್ಯ ರಸ್ತೆ, ಎಚ್ಎಎಲ್ 2ನೇ ಹಂತ, ಕಾಲ್ಪನ್ ಟವರ್ಸ್, ಎನ್ಎಎಲ್ ಕಾಂಪೌಂಡ್, ಕೋಡಿಹಳ್ಳಿ, ರಾಮಟೆಂಪಲ್ ರಸ್ತೆ, ವೆಂಕಟೇಶ್ವರ ಕಾಲೋನಿ, ಬೂಮರೆಡ್ಡಿ ಕಾಲೋನಿ, 515 ಕಾಲೋನಿ, ಕೋಡಿಹಳ್ಳಿ ಗ್ರಾಮ, 17,18ನೇ ಮತ್ತು 19ನೇ ಅಡಿ ಮುಖ್ಯ ರಸಸ್ತೆ, ಸರ್ವೀಸ್ ರಸ್ತೆ100, 13ನೇ ಎಸ್, 12ನೇ ಮುಖ್ಯ, ದೊಮ್ಮಲೂರು 2ನೇ ಹಂತ, 6ನೇ ಮುಖ್ಯ ಡಿಫೈನ್ಸ್ ಕಾಲೋನಿ, 80 ಅಡಿ ರಸ್ತೆ, 11ಮುಖ್ಯ ರಸ್ತೆ, ಹಳೆ ತಪ್ಪಸಂದ್ರ, ಹೊಸ ತಪ್ಪಸಂದ್ರ, ಎಂ.ಜಿ.ರಸ್ತೆ, ಚರ್ಚರಸ್ತೆ, ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ರಿಚ್ಮಂಡ್ ರಸ್ತೆ, ಕಸ್ತೂರ್ಬಾ ರಸ್ತೆ, ವಾಲ್ಪನ್ ರಸ್ತೆ, ಡಿಕನ್ಸನ್ ರಸ್ತೆ, ಆಶೋಕ ನಗರ, ಪ್ರೈಮ್ ರೋಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಟ್ರನಿಟಿ ಸರ್ಕಲ್, ಹಲಸೂರು ರಸ್ತೆ, ಮರ್ಫಿ ಪಟ್ಟಣ, ಹಲಸೂರು ಗೀತಾಂಜಲಿ ಲೇಔಟ್, ಎಚ್ಎಎಲ್ 3ನೇ ಹಂತ, ಹೊಸ ತಪ್ಪಸಂದ್ರ ಮುಖ್ಯ ರಸ್ತೆ, ಸೀತಪನಹಳ್ಳಿ ಕಾಲೋನಿ, ಎಡಿಇ ಕಾಂಪೌಂಡ್, ಬಿಇಎಂಎಲ್ ಔ, ಗಣೇಶ ದೇವಸ್ಥಾನ, ಪ್ರಿಸ್ಟಿನ್ ಪಾರ್ಕ್, ಎಚ್ ಎ ಎಲ್ 2ನೇ ಹಂತ, ಡಿಫೈನ್ಸ್ ಕಾಲೋನಿ, ಮೊಟ್ಟಪನಪಾಳ್ಯ, ಟಪ್ಪಾರೆಡ್ಡಿ ಪಾಳ್ಯ ಕ್ವಾರ್ಟರ್ಸ್, ಇಎಸ್ಐ ಆಸ್ಪತ್ರೆ , ದೂರವಾಣಿ ಯಕ್ಚೇಂಜ್ ಪ್ರದೇಶ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಪೂಜಾ ಅಪಾರ್ಟ್ಮಮೆಂಟ್ ಹಳೆ ತಪ್ಪಸಂದ್ರ, 6ನೇ ಮುಖ್ಯ, ಹುಲ್ಲೇರಿ, ಜಿ.ಜಿ. ರಸ್ತೆ 9ನೇ ಮತ್ತು 4ನೇ ಮುಖ್ಯ ಎಚ್ಎಎಲ್ 3ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ

Edited By : Vijay Kumar
Kshetra Samachara

Kshetra Samachara

27/11/2024 10:51 am

Cinque Terre

848

Cinque Terre

0

ಸಂಬಂಧಿತ ಸುದ್ದಿ