ಚಳ್ಳಕೆರೆ :ತಾಲ್ಲೂಕು ಪಂಚಾಯಿತಿಯಲ್ಲಿ ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಜಿಪಂಸಿಇಒ ಸೋಮಶೇಖರ್ ದೂರವಾಣಿ ಕರೆ ಮಾಡಿ ಕೆಟ್ಟು ನಿಂತ ಕುಡಿಯುವ ನೀರಿನಘಟಕಗಳ ದುರಸ್ಥಿಗೆ ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದು ಸೂಚಿಸಿದಾಗ.
ಸಿಇಒ ಸೋಮಶೇಖರ್ಅತನಾಡಿ ಗುತ್ತಿಗೆ ದಾರರ ಠೇವಣಿ ಹಣ ಇದೆ ನಿಮ್ಮ ಅನು ಮತಿ ನೀದರೆ ಅದರಲ್ಲಿದುರಸ್ಥಿ ಪಡಿಸಿ ಗ್ರಾಮಪಂಚಾಯಿಗಳಿಗೆ ವಹಿಸಲಾಗುವುದು ಎಂದು ತಿಳಿಸಿದರು.ಶಾಸಕ ಟಿ.ರಘುಮೂರ್ತಿ ಮಾತನಾಡಿ ಕೂಡಲೆ ದುರಸ್ಥಿ ಪಡಿಸಿ ಅಂತಹ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದರು.
ಬಿಇಒಸುರೇಶ್ ಸಭೆಗೆ ಮಾಹಿತಿ ನೀಡುವಾಗ ಸರಕಾರಿ ಶಾಲೆಗಳ ಶಿಥಿಲವಾದ ಹಾಗೂ ಬೀಳುವಂತಹ ಕಟ್ಟಡಗಳನ್ನು ನೆಲಸ ಮಾಡಬೇಕು ಈಗಾಲೆ ಕಟ್ಟಡಗಳ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನದ ಕಟ್ಟಡಗಳನ್ನು ಸಕಾಲಕ್ಕೆ ನಿರ್ಮಿಸಿ ಶಿಥಿಲವಾದ ಕಟ್ಟಡಗಳಿಂದ ಮಕ್ಕಳ ಪ್ರಾಣ ಹಾನಿ ತಪ್ಪಿಸುವಂತೆ ಹಾಗೆ ಶಿಥಿಲವಾದ ಅಂಗನವಾಡಿ ಕಟ್ಟಡಗಳನ್ನು ತೆತವುಗೊಳಿಸಿ ಕಟ್ಟಡಗಳ ಮಾಹಿತಿ ನೀಡಿದರೆ ಮಂಜುರಾತಿ ಮಾಡಿಸಲಾಗುವುದಯ ಎಂದು ತಿಳಿಸಿದರೆ.
Kshetra Samachara
26/11/2024 08:28 pm