ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನಟ ದರ್ಶನ್ ಬೇಲ್ ಅರ್ಜಿ​ ವಿಚಾರಣೆ ಪುನರಾರಂಭ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಮಧ್ಯಂತರ ಜಾಮೀನು ಅವಧಿ ಮುಗಿಯುತ್ತಾ ಬಂದ್ರೂ, ಇನ್ನೂ ದರ್ಶನ್​ಗೆ ಯಾಕೆ ಸರ್ಜರಿ ಮಾಡಿಲ್ಲ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಇದೀಗ ಹೈಕೋರ್ಟ್​ನಲ್ಲಿ ದರ್ಶನ್​ ಬೇಲ್​ ಅರ್ಜಿ ವಿಚಾರಣೆ ಪುನರಾರಂಭವಾಗಿದೆ.

ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರು ತನಿಖೆ ವೇಳೆ ನಡೆದ ಲೋಪದೋಷಗಳನ್ನ ಎತ್ತಿ ಹಿಡಿದಿದ್ದಾರೆ. ಸಿವಿ ನಾಗೇಶ್ ಅವರು ದರ್ಶನ್ ಪರ ಕೋರ್ಟ್​ನಲ್ಲಿ ಗುಡುಗಿದ್ದಾರೆ.

Edited By : Abhishek Kamoji
PublicNext

PublicNext

26/11/2024 04:18 pm

Cinque Terre

28.03 K

Cinque Terre

0

ಸಂಬಂಧಿತ ಸುದ್ದಿ