ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಜಾಗ ಬಿಡಿಎ ಸುಪರ್ದಿಗೆ

ಬೆಂಗಳೂರು: ಜೆಸಿಬಿ ಮುಖಾಂತರ ಕೋಟ್ಯಾಂತರ ಬೆಲೆ ಬಾಳುವ ಜಾಗದಲ್ಲಿ ನಿರ್ಮಾಣವಾಗಿದ್ದ ಕಟ್ಟಡ ತೆರವು ಮಾಡಲಾಗಿದೆ. ಬಿಟಿಎಂ ಎರಡನೇ ಹಂತ ಬಿಳೇಕಹಳ್ಳಿಯಲ್ಲಿ ಬಿಡಿಎಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿದ್ದು ಸರ್ವೆ ನಂಬರ್ 172/2ಎ ರಲ್ಲಿನ ಸುಮಾರು 17200.00 ಚ.ಅಡಿಗಳ ವಿಸ್ತೀರ್ಣದ ಜಾಗ ಅಂತ ತಿಳಿದು ಬಂದಿದೆ.

ಸದ್ಯ ಆ ಜಾಗದ ಬೆಲೆ ₹31.00 ಕೋಟಿ ಬೆಲೆ ಬಾಳುತ್ತದೆ . 172/3 ರಲ್ಲಿನ 3000.00 ಚ. ಅಡಿಗಳ ವಿಸ್ತೀರ್ಣದ 2 ನಿವೇಶನಗಳ ಬೆಲೆ ₹10.80ಕೋಟಿ ಅಂತ ತಿಳಿದು ಬಂದಿದೆ. ಒಟ್ಟು ಸುಮಾರು ರೂ 41.80 ಕೋಟಿ ಆಸ್ತಿ ತನ್ನ ಸ್ವಾಧೀನಕ್ಕೆ ಬಿಡಿಎ ತೆಗೆದು ಕೊಂಡಿದೆ..

Edited By : Manjunath H D
PublicNext

PublicNext

12/11/2024 06:53 pm

Cinque Terre

14.95 K

Cinque Terre

1