ಬೆಂಗಳೂರು : ಕಾವೇರಿ ನೀರಿನ ಪೈಪ್ ಕಟ್ ಆಗಿ ಸಾವಿರಾರು ಲೀಟರ್ ನೀರು ಪೋಲಾಗಿದೆ. ನೀರಿನ ರಭಸಕ್ಕೆ ಅಕ್ಕಪಕ್ಕದ ಮನೆ, ಕಚೇರಿ ತುಂಬಾ ನೀರು ತುಂಬಿದ್ದು ನೀರಿನ ಜೊತೆಗೆ ಜೆಲ್ಲಿ ಕಲ್ಲುಗಳು ಬಿದ್ದಿದ್ದರಿಂದ ಕಾರು,ಮನೆಯ ಗಾಜುಗಳು ಪುಡಿ ಪುಡಿ ಆಗಿದೆ.
ಕಾರು, ಮನೆ ತುಂಬಾ, ಕಾವೇರಿ ನೀರು ತುಂಬಿದ್ದು, ನಿನ್ನೆ ನಡೆದಿರುವ ಘಟನೆ ಎಂದು ತಿಳಿದು ಬಂದಿದೆ.. ಹೆಗ್ಡೆ ನಗರದ, ಬಿಡಿಎಸ್ ಲೇಔಟ್ನ ಜಿಕೆವಿಕೆ ಸರ್ಕಲ್ ಬಳಿ ಘಟನೆ ನಡೆದಿದ್ದು ಸುಮಾರು ಮೂರು ಗಂಟೆಗಳ ಕಾಲ ನೀರು ಪೋಲಾಗಿದೆ .
PublicNext
14/11/2024 09:04 am