ಬೆಂಗಳೂರು : ಪ್ರಯಾಣಿಕರ ವಸ್ತುಗಳನ್ನು ಕಾಯ್ದಿರಿಸಲು ತಾತ್ಕಾಲಿಕ ಲಾಕರ್ ಬಾಡಿಗೆ ವ್ಯವಸ್ಥೆ ನಮ್ಮ ಮೆಟ್ರೋ ಕಲ್ಪಿಸಿ ಕೊಟ್ಟಿದೆ. ಸೇಫ್ ಕ್ಲೋಕ್ನ ಸ್ಮಾರ್ಟ್ ಡಿಜಿಟಲ್ ಲಾಕರ್ ಸೌಲಭ್ಯ ಒದಗಿಸಿದ್ದು, ಮೆಜೆಸ್ಟಿಕ್ ಸೇರಿದಂತೆ ಇತರೆ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಈ ಲಾಕರ್ ವ್ಯವಸ್ಥೆ ಜಾರಿ ಮಾಡಲಾಗಿದೆ.
ಪ್ರಯಾಣಿಕರ ಬ್ಯಾಗ್ ಗಳನ್ನು 6 ಗಂಟೆಗಳಿಗೆ(ಮಧ್ಯಮಗಾತ್ರ) 70 ರೂಪಾಯಿ ನಿಗದಿ ಮಾಡಲಾಗಿದೆ. ದೊಡ್ಡ ಗಾತ್ರದ ಬ್ಯಾಗ್ ಗಳು 6 ಗಂಟೆ ಕಾಯ್ದಿರಿಸಲು100 ರೂಪಾಯಿ ಫಿಕ್ಸ್ ಮಾಡಿದ್ದು ಈ ಬಗ್ಗೆ ಬಿಎಂಆರ್ ಸಿಎಲ್ ನಿಂದ ಮಾಹಿತಿ ಲಭ್ಯ ಆಗಿದೆ.
PublicNext
14/11/2024 07:43 am