ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಯಾವುದೇ ಗ್ಯಾರಂಟಿ ಯೋಜನೆ ಬದಲಾವಣೆ ಮಾಡಲ್ಲ - ಸಚಿವ ಎಂ.ಬಿ.ಪಾಟೀಲ ಭರವಸೆ

ವಿಜಯಪುರ: ಯಾವುದೇ ಗ್ಯಾರಂಟಿ ಯೋಜನೆ ಬದಲಾವಣೆ ಮಾಡಲ್ಲ. ಗ್ಯಾರಂಟಿ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಶಕ್ತಿ ಯೋಜನೆ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿದ ಎಂದರು.

Edited By : Ashok M
PublicNext

PublicNext

02/11/2024 02:07 pm

Cinque Terre

21.89 K

Cinque Terre

0

ಸಂಬಂಧಿತ ಸುದ್ದಿ