ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪುಣ್ಯ ತಿಥಿ ಆಚರಣೆ ಜೋರಾಗಿದೆ. ಡಾ ಪುನೀತ್ ರಾಜ್‌ಕುಮಾರ್ ಪುಣ್ಯ ತಿಥಿ ಆಚರಣೆ ಮಾಡಿದ ಅಭಿಮಾನಿಗಳು, ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.
ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್‌ನಲ್ಲಿ ಆಚರಣೆ ಮಾಡಿದ್ದು, ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ, ಹುಬ್ಬಳ್ಳಿ ಆಟೋ ಚಾಲಕರ ಮಾಲೀಕರ ಸಂಘದಿಂದ ಆಚರಣೆ ಮಾಡಲಾಗಿದೆ.
ಡಾ. ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದು, ಡಾ.ಪುನೀತ್ ರಾಜ್‌ಕುಮಾರ್ ಗುಣಗಾನ ಮಾಡಿ, ನಮ್ಮನ್ನು ಅಗಲಿದ ಮಹಾನ್ ನಟನಿಗೆ ನೂರಾರು ಆಟೋ ಚಾಲಕರಿಂದ ನಮನ ಸಲ್ಲಿಸಲಾಯಿತು.
Kshetra Samachara
29/10/2024 04:55 pm