ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾತ್ರಿ ಸುರಿದ ಮಳೆ, ಇನ್ನೂ ಹೊರ ಹೋಗದ ನೀರು, ಜನರ ಪರದಾಟ

ಬೆಂಗಳೂರು: ನಿನ್ನೆ ರಾತ್ರಿ ಸುರಿದಿರುವ ಮಳೆಗೆ ಬೆಂಗಳೂರೇ ತತ್ತರಿಸಿ ಹೋಗಿದೆ. ಎಷ್ಟೋ ರಸ್ತೆಗಳಲ್ಲಿ ನೀರು ತುಂಬಿ ಜನರು ಹೊರ ಹೋಗಲೂ ಸಾಧ್ಯವಾಗದಂತೆ ಆಗಿದೆ.

ಬೆಂಗಳೂರಿನ ಟಾಟಾ ನಗರದಲ್ಲಿ ರಾತ್ರಿಯಿಂದ ನಿಂತಿರುವ ನೀರು ಒಂದು ಚೂರು ಕಡಿಮೆ ಆಗದೇ , ಮನೆಗಳಿಗೂ ನುಗ್ಗಿದೆ. ಜನ ಸಂಚಾರ ಮಾಡೋದಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ಸುರಿದ ಮಳೆ ಪರಿಣಾಮ ಮಳೆ ನೀರು ಹೊರ ಹಾಕೋಕೆ ಹರ ಸಾಹಸ ಪಡುತ್ತಿದ್ದಾರೆ ಇಲ್ಲಿನ ನಿವಾಸಿಗಳು.

Edited By : Suman K
PublicNext

PublicNext

22/10/2024 01:20 pm

Cinque Terre

10.77 K

Cinque Terre

0

ಸಂಬಂಧಿತ ಸುದ್ದಿ