ಮೈಸೂರು: ಮೈಸೂರಿನ ಮುಡಾ ಕಚೇರಿಯಲ್ಲಿ ಬೆಳಗಿನಿಂದ ಮುಡಾ ಆಯುಕ್ತರನ್ನು ವಿಚಾರಣೆ ಮಾಡುತ್ತಿರುವ ಇ.ಡಿ ಅಧಿಕಾರಿಗಳಿಗೆ ಹೊರಗಿನಿಂದ ಊಟ ಬಂದಿದೆ.
ಸತತ ವಿಚಾರಣೆ ಮಾಡುತ್ತಿರುವ ಅಧಿಕಾರಿಗಳಿಗೆ ಚಪ್ಪಾತಿ, ಪಲ್ಯ, ಪಲಾವ್, ಜಾಮೂನ್ ಸೇರಿ ಹಲವು ಖಾದ್ಯ ಬಂದಿದೆ. ಈ ವೇಳೆ ಸ್ವಲ್ಪ ಹೊತ್ತು ವಿಚಾರಣೆಗೆ ಬ್ರೇಕ್ ಕೊಟ್ಟು ಊಟದ ಬಳಿಕ ಮತ್ತೆ ಇ.ಡಿ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.
PublicNext
18/10/2024 08:48 pm