ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ಚಾಮುಂಡಿ ಬೆಟ್ಟ ಹತ್ತಿ, ತಾಯಿ ದರ್ಶನ ಪಡೆದ ನಿರ್ದೇಶಕ ಪ್ರೇಮ್.!

ಮೈಸೂರು : ನಟ ನಿರ್ದೇಶಕ ಜೋಗಿ ಪ್ರೇಮ್‌, ಕುಟುಂಬ ಸಮೇತವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ರಕ್ಷಿತಾ ಜೊತೆಗೂಡಿ ವಿಶೇಷ ಪೂಜೆ ಸಲ್ಲಿಸಿದ ಪ್ರೇಮ್, ಬಳಿಕ ಅಭಿಮಾನಿಗಳಿಗೆ ದೇಗುಲದ ಬಳಿ ಸೆಲ್ಫಿಗೆ ಪೋಸ್ ನೀಡಿದ್ರು.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರೇಮ್, ಸ್ನೇಹಿತರ ಜೊತೆಗೂಡಿ ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲು ಹತ್ತಿದ್ರು. ಈ ವೇಳೆ ಸ್ನೇಹಿತರು ಮೆಟ್ಟಿಲು ಹತ್ತುವ ವೇಳೆ ಹುಟ್ಟುಹಬ್ಬದ ಶುಭಾಶಯಗಳನ್ನ ಕೋರಿದ್ರು.

Edited By : Vinayak Patil
PublicNext

PublicNext

22/10/2024 02:54 pm

Cinque Terre

13 K

Cinque Terre

0