ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನುಮಪಾ ಗೌಡ ಅದ್ದೂರಿ ಗೃಹ ಪ್ರವೇಶ, ʼನಮ್ಮನೆʼ ಹೇಗಿದೆ ನೋಡಿ...

ಅಕ್ಕ ಸೀರಿಯಲ್‌ ಮೂಲಕ ಮನೆಮಾತಾದ ನಟಿ,ನಿರೂಪಕಿ ಅನುಮಪಾ ಗೌಡ ತನ್ನ ಕನಸಿನ ಮನೆಯನ್ನು ಕಟ್ಟಿ ಗೃಹಪ್ರವೇಶ ಮಾಡಿದ್ದಾರೆ,ಈ ಕಾರ್ಯಕ್ರಮಕ್ಕೆ ಸಂಬಂಧಿಕರ ಜೊತೆಗೆ ಹದಿನಾಲ್ಕು ವರ್ಷದಿಂದ ಇಂಡಸ್ಟ್ರಿಯಲ್ಲಿ ಸ್ನೇಹಿತರಾಗಿದ್ದವರನ್ನು ಕರೆದಿದ್ದಾರೆ. ಮನೆಗೆ ʼನಮ್ಮನೆʼ ಎಂದು ಯೂನಿಕ್‌ ಆಗಿ ಹೆಸರು ಇಟ್ಟಿದ್ದಾರೆ. ಕಿರು ತೆರೆಯ ನಟ ನಟಿಯರಾದ ಕಿಶನ್,ದಿವ್ಯಾ ಉರುಡುಗ,ನಮ್ರತಾ ಗೌಡ,ಅನು ಪ್ರಭಾಕರ್‌,ನೇಹಾ ಗೌಡ,ಕಾರ್ತಿಕ್ ಮಹೇಶ್ ಸೇರಿದಂತೆ ಹಲವಾರು ಮಂದಿ ಬಂದು ವಿಶ್‌ ಮಾಡಿದ್ದಾರೆ.ತನ್ನ ಡ್ರೀಮ್‌ ಹೌಸ್‌ ಬಗ್ಗೆ ಅನು ಏನು ಹೇಳ್ತಾರೆ ಅನು ನೀವೇ ಕೇಳಿ.

Edited By : Somashekar
PublicNext

PublicNext

18/10/2024 06:05 pm

Cinque Terre

23.05 K

Cinque Terre

1

ಸಂಬಂಧಿತ ಸುದ್ದಿ