ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಜೂಜಾಟ ಆಡುತ್ತಿದ್ದ 15 ಜನರ ಬಂಧನ, 11.200 ಹಣ ಪೊಲೀಸ್ ವಶ

ಕುಂದಗೋಳ : ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 15 ಜನರನ್ನು ಏಕಕಾಲಕ್ಕೆ ಬಂಧಿಸಿದ ಪೊಲೀಸರು ಬಂಧಿತರಿಂದ 11.200 ರೂಪಾಯಿ ನಗದು ಹಣವನ್ನೂ ವಶಕ್ಕೆ ಪಡೆದಿದ್ದಾರೆ. ಹೌದು ! ಕುಂದಗೋಳ ತಾಲೂಕಿನ ಮುಳ್ಳೊಳ್ಳಿ ಗ್ರಾಮದ ಕೆರೆ ಬದಿಯಲ್ಲಿ ಅ.16 ರಂದು ಜೂಜಾಟ ಆಡುತ್ತಿದ್ದ 15 ಜನರನ್ನು ಬಂಧಿಸಿದ ಪೊಲೀಸರು, ಬಂಧಿತರಿಂದ 11.200 ರೂಪಾಯಿ ವಶಕ್ಕೆ ಪಡೆದಿದ್ದಾರೆ.

ಈ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಖಚಿತ ಮಾಹಿತಿ ಮೇರೆಗೆ ಕುಂದಗೋಳ ಗ್ರಾಮೀಣ ಪಿ‌.ಎ‌ಸ್.ಐ ಎಮ್.ಡಿ.ಪಾಟೀಲ್ ನಿರ್ವಹಿಸಿ ಜೂಜುಕೋರರನ್ನು ಬಂಧಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

18/10/2024 12:10 pm

Cinque Terre

19.34 K

Cinque Terre

1

ಸಂಬಂಧಿತ ಸುದ್ದಿ