ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನ್ಲೈನ್ ಬೆಟ್ಟಿಂಗ್ ಗೇಮಗಳ ವಿರುದ್ಧ ಪ್ರತಿಭಟನೆ

ಗದಗ : ಆನ್ಲೈನ್ ಬೆಟ್ಟಿಂಗ್ ಗೇಮಗಳ ವಿರುದ್ಧ ಗದಗ ನಗರದಲ್ಲಿ ನಮ್ಮ ಕರ್ನಾಟಕ ಸೇನೆಯಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಆನ್ಲೈನ್ ಬೆಟ್ಟಿಂಗ್ ಗೇಮ ಹಾವಳಿಂದ ವಿದ್ಯಾರ್ಥಿಗಳು, ಯುವಕರು,ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದಾರೆ ಅಂಥ ಘಟನೆಗಳು ದಿನನಿತ್ಯ ನೋಡುತ್ತಿದ್ದೇವೆ ಕೂಡಲೇ ಆನ್ಲೈನ್ ಬೆಟ್ಟಿಂಗ್ ಹಾಗೂ ಬೆಟ್ಟಿಂಗ್ ಆನ್ಲೈನ್ ಗೇಮ ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Edited By : PublicNext Desk
Kshetra Samachara

Kshetra Samachara

17/10/2024 12:57 pm

Cinque Terre

7.84 K

Cinque Terre

0

ಸಂಬಂಧಿತ ಸುದ್ದಿ