ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಸಾರಿಗೆ ಬಸ್, ಬೊಲೆರೊ ಪಿಕ್‌ಅಪ್ ನಡುವೆ ಡಿಕ್ಕಿ - ತಪ್ಪಿದ ಅನಾಹುತ

ಶಿರಸಿ: ಸಾರಿಗೆ ಬಸ್ ಹಾಗೂ ಬೊಲೆರೊ ಪಿಕ್‌ಅಪ್ ನಡುವೆ ಮುಖಾಮುಖಿ ಸಂಭವಿಸಿ ಘಟನೆ ಬೈಲಗದ್ದೆ ಬಸ್ ನಿಲ್ದಾಣದ ಬಳಿ ನಡೆದಿದೆ.

ಶಿರಸಿ ಬಸ್ ನಿಲ್ದಾಣದಿಂದ 7.30ಕ್ಕೆ ಹೊರಡುವ ಶಿವಳ್ಳಿ ಬಸ್ಸಿಗೆ ಬೈಲಗದ್ದೆ ಬಸ್ ನಿಲ್ದಾಣದ ಬಳಿ ಬೊಲೆರೊ ಪಿಕ್‌ಅಪ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪ್ರಯಾಣಕರಿಗೆ ಬೇರ್ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

16/10/2024 01:50 pm

Cinque Terre

15.46 K

Cinque Terre

0