ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡು : ನೋಡ ನೋಡುತ್ತಿದ್ದಂತೆ ಮುಳುಗಿದ ಕಾರು

ತಮಿಳುನಾಡು : ಮಧುರೈನಲ್ಲಿ ನೋಡ ನೋಡುತ್ತಿದ್ದಂತೆ ಕಾರು ಮುಳುಗಿದ ಘಟನೆ ವೈರಲ್ ಆಗ್ತಿದೆ. ಕಾರಿನಲ್ಲಿದ್ದವರನ್ನ ಸ್ಥಳೀಯ ಪೊಲೀಸರು ರಕ್ಷಿಸಿದ್ದಾರೆ. ಆದ್ರೆ ನೀರಿನ‌ ರಭಸಕ್ಕೆ ಕಾರು ಮಾತ್ರ ಕೊಚ್ಚಿಕೊಂಡು ಹೋಗಿದೆ.

ನೀರಿನ ರಭಸ ಎಷ್ಟಿದೆ ಅಂದ್ರೆ, ಕಾರು ಮುಳುಗಿ ಹೋಗಿದೆ. ಕಾರಿನಲ್ಲಿದ್ದವರು ಕಾರಿನ ವಿಂಡೋ ಮೂಲಕ ಹೊರ ಬಂದು, ಕಾರಿನ್ ಟಾಪ್‌ ಮೇಲೆರಿ ಬಳಿಕ ಈಜುತ್ತಾ ಹೊರ ಬಂದಿದ್ದಾರೆ. ಸದ್ಯ ಪೊಲೀಸರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

Edited By : Suman K
PublicNext

PublicNext

14/10/2024 02:57 pm

Cinque Terre

33.35 K

Cinque Terre

0

ಸಂಬಂಧಿತ ಸುದ್ದಿ