ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸದಾ ಅಲರ್ಟ್‌ ಆಗಿರಲು ಚೀನಾ ಸೈನಿಕರ ಕಾಲರ್ಗೆ ಪಿನ್‌ ಜೋಡಣೆ, ನೋವನ್ನು ಸೈನಿಕರು ಯಾಕೆ ತಡೆದುಕೊಳ್ಳಬೇಕು?

ಶಿಸ್ತು,ಶೌರ್ಯ ಕ್ಕೆ ಇನ್ನೊಂದು ಹೆಸರು ಸೈನಿಕರು. ಸೈನಿಕ ದೇಶಕ್ಕೆ ಸೇವೆ ಸಲ್ಲಿಸಲು ಅರ್ಹರಾಗಲು ವ್ಯಯಿಸುವ ಸಾಮರ್ಥ್ಯ ಅಗಾಧವಾದ್ದು.ಪ್ರತಿಯೊಂದು ದೇಶವು ತನ್ನ ಸೈನಿಕರಿಗೆ ತರಬೇತಿ ನೀಡಲು ತನ್ನದೇ ಆದ ಮಾರ್ಗಸೂಚಿಗಳನ್ನು ಹೊಂದಿದೆ.ಚೈನೀ ಸೈನಿಕರು ವಿಶೇಷವಾದ ಟ್ರೈನಿಂಗ್‌ ಜೊತೆಗೆ ಸಮವಸ್ತ್ರದೊಂದಿಗೆ ಕಾಲರ್‌ನಲ್ಲಿ ಪಿನ್‌ಗಳನ್ನು ಹೊಂದಿದ್ದಾರೆ.ಈ ಪಿನ್‌ ಗಳು ನಿರಂತರವಾಗಿ ಸೈನಿಕರಿಗೆ ಚುಚ್ಚುತ್ತಲೇ ಇರುತ್ತದೆ ಹಾಗೂ ಕೆಲಸದ ಸಮಯದ ಫುಲ್‌ ಅಲರ್ಟ್‌ ಆಗಿರಲು ಇವುಗಳು ಸಹಾಯ ಮಾಡುತ್ತವೆ.ಅಂದ ಹಾಗೆ ಈ ಸೈನಿಕರು ಕೆಲಸ ಮಾಡುವಾಗ ನೋವನ್ನು ಏಕೆ ಸಹಿಸಿಕೊಳ್ಳಬೇಕು? ಇದು ಎಲ್ಲಾ ಸೈನಿಕರಿಗೂ ಅನ್ವಯಿಸುವುದಿಲ್ಲ ಕುತ್ತಿಗೆ ನೇರವಾಗಿ ಇಡದ ಸೈನಿಕರಿಗೆ ಸಮವಸ್ತ್ರಕ್ಕೆ ಪಿನ್ಗಳನ್ನು ಜೋಡಿಸಲಾಗಿದೆ.ಸೈನಿಕರು ಕ್ಯಾಪ್‌ ಗಳನ್ನು ತಯಾರಿಸುವುದು ಅದೇ ಕಾರಣಕ್ಕೆ ಬಗ್ಗಿದರೆ ಕ್ಯಾಪ್‌ ಬೀಳುತ್ತೆ ಹಾಗಾಗಿ ಕುತ್ತಿಗೆ ನೇರವಾಗಿಡಲು ಕ್ಯಾಪ್‌ ಗಳನ್ನು ಧರಿಸ್ತಾರೆ.

Edited By : Suman K
PublicNext

PublicNext

10/10/2024 08:10 pm

Cinque Terre

19.98 K

Cinque Terre

0

ಸಂಬಂಧಿತ ಸುದ್ದಿ